HBD Nenapirali Prem: 'ನೆನಪಿರಲಿ'.. ಇಂದು 'ಲವ್ಲಿ ಸ್ಟಾರ್' ಬರ್ತ್ ಡೇ; ಪ್ರೇಮ್‌ಗೆ ಅಭಿಮಾನಿಗಳಿಂದ ಶುಭಾಶಯ

ಕನ್ನಡದ ಸ್ಫುರದ್ರೂಪಿ ನಾಯಕ ನಟರಲ್ಲಿ ಪ್ರೇಮ್ ಕೂಡ ಒಬ್ಬರು. ಪ್ರೇಮ್ ಅಂದರೆ ಬಹುಶಃ ಯಾರಿಗೂ ಗೊತ್ತಾಗಲಿಕ್ಕಿಲ್ಲ. ಯಾಕೆಂದ್ರೆ ಕನ್ನಡ ಕಲಾ ರಸಿಕರು ಅವರನ್ನು ಪ್ರೀತಿಯಿಂದ ಕರೆಯುವುದು ‘ನೆನಪಿರಲಿ’ ಪ್ರೇಮ್! ಅಭಿಮಾನಿಗಳು ಪ್ರೀತಿಯಿಂದ ಗೌರವಿಸಿದ್ದು ‘ಲವ್ಲಿ ಸ್ಟಾರ್’ ಪ್ರೇಮ್. ಹೌದು, ಇದೇ ಲವ್ಲಿ ಸ್ಟಾರ್, ನೆನಪಿರಲಿ ಪ್ರೇಮ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಎಷ್ಟೇ ವರ್ಷ ಆದರೂ 26ರ ಯುವಕನಂತೆ ಇರುವ ಪ್ರೇಮ್, ಈಗ 46 ವಸಂತ ಪೂರೈಸಿದ್ದಾರೆ ಅಂದರೆ ನೀವು ನಂಬಲೇ ಬೇಕು. ಹುಟ್ಟು ಹಬ್ಬದ ಸಂಭ್ರದಲ್ಲಿರುವ ಲವ್ಲಿ ಸ್ಟಾರ್ಗೆ ನಾವೂ ಹ್ಯಾಪಿ ಬರ್ತ್ ಡೇ ಹೇಳಿ ಬಿಡೋಣ…

First published: