HBD Rakshita Prem: ನಟಿ ರಕ್ಷಿತಾಗೆ ಹುಟ್ಟುಹಬ್ಬದ ಸಂಭ್ರಮ, 'ಕ್ರೇಜಿ ಕ್ವೀನ್‌'ಗೆ "ವಿ ಲವ್ ಯಾ" ಎಂದ ಫ್ಯಾನ್ಸ್!

ನಟಿ ರಕ್ಷಿತಾ ಪ್ರೇಮ್‌ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕನ್ನಡ ಮಾತ್ರವಲ್ಲದೇ, ತೆಲುಗು, ತಮಿಳಿನಲ್ಲೂ ತಮ್ಮ ಛಾಪು ಮೂಡಿಸಿದ್ದ ರಕ್ಷಿತಾ, ಬೋಲ್ಡ್ ಪಾತ್ರಗಳಿಂದಲೇ ಹೆಸರಾದವರು. 'ಕ್ರೇಜಿ ಕ್ವೀನ್' ಅಂತಲೇ ಅಭಿಮಾನಿಗಳಿಂದ ಕರೆಸಿಕೊಂಡ ರಕ್ಷಿತಾ, ಮದುವೆ ಬಳಿಕ ಚಿತ್ರರಂಗದಿಂದ ದೂರವಾದರು. ಬಳಿಕ ಕಿರುತೆರೆ ಮೂಲಕ ಮರುಪ್ರವೇಶ ಮಾಡಿದ ಅವರು, ಇದೀಗ ನಿರ್ಮಾಪಕಿಯೂ ಹೌದು.

First published: