ತಾಪ್ಸಿ ಪನ್ನು ಅವರು ದಿಲ್ಮೋಹನ್ ಸಿಂಗ್ ಪನ್ನು ಮತ್ತು ನಿರ್ಮಲ್ಜೀತ್ ದಂಪತಿಗಳಿಗೆ 1 ಆಗಸ್ಟ್ 1987 ರಂದು ನವದೆಹಲಿಯಲ್ಲಿ ಜನಿಸಿದರು. ನಂತರ ಅಶೋಕ್ ವಿಹಾರ್‌ನಲ್ಲಿರುವ ಮಾತಾ ಜೈ ಕೌರ್ ಪಬ್ಲಿಕ್ ಸ್ಕೂಲ್‌ನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಮಾಡಿದರು. ಗುರು ತೇಜ್ ಬಹದ್ದೂರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಅಧ್ಯಯನ ಮಾಡಿದ್ದಾರೆ.