ರಣವೀರ್ ಸಿಂಗ್ ಈವರೆಗೆ ಬಾಲಿವುಡ್ನಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸುವ ಮೂಲಕ ಸ್ಟಾರ್ ನಟರ ಪಟ್ಟಿಯಲ್ಲಿ ಟಾಫ್ ಲಿಸ್ಟ್ ನಲ್ಲಿ ಇದ್ದಾರೆ. ಅವರು, 83, ಪಧ್ಮಾವತ್, ಬಾಜಿರಾವ್ ಮಸ್ತಾನಿ, ಸಿಂಬಾ, ರಾಮ್ಲೀಲಾ, ಗಲ್ಲಿಬಾಯ್ ಸೇರಿದಂತೆ ಭರ್ಜರಿ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ರಣವೀರ್ ಸಿಂಗ್ಗೆ ನ್ಯೂಸ್ 18 ಕನ್ನಡದಿಂದ ಹುಟ್ಟುಹಬ್ಬದ ಶುಭಾಷಯಗಳು.