Happy Birthday Parul Yadav: ಕನ್ನಡದ ಬಟರ್ ಫ್ಲೈಗೆ ಬರ್ತ್ ಡೇ ಸಂಭ್ರಮ, ಪಾರೂಲ್ ಮೇಲೆ ಪ್ಯಾರ್ಗೆ ಆಗ್ಬಿಟ್ಟೈತೆ ಅಂತಾರೆ ಫ್ಯಾನ್ಸ್!

ಕನ್ನಡ, ತೆಲುಗು, ತಮಿಳು ಸೇರಿದಂತೆ ಅನೇಕ ಸಿನಿರಂಗದಲ್ಲಿ ನಟಿಸಿರುವ ನಟಿ ಪಾರುಲ್ ಯಾದವ್​ ಗೆ ಇಂದು ಜನ್ಮದಿನದ ಸಂಭ್ರಮ. ಪಾರುಲ್​ ಇಂದು 33ನೇ ವಸಂತಕ್ಕೆ ಕಾಲಿಡಲಿದ್ದಾರೆ.

First published: