M M Keeravani: ಆಸ್ಕರ್ ವೇದಿಕೆಯಲ್ಲಿ ಕಾರ್ತಿಕೇಯಗೆ ಥ್ಯಾಂಕ್ಸ್ ಹೇಳಿದ್ದೇಕೆ ಕೀರವಾಣಿ? ಅಷ್ಟಕ್ಕೂ ಯಾರು ಆ ಕಾರ್ತಿಕೇಯ?
RRR ಸಿನಿಮಾ ತಂಡ ಆಸ್ಕರ್ ಪ್ರಶಸ್ತಿ ಗೆದ್ದ ಖುಷಿಯಲ್ಲಿದೆ. ಸಂಗೀತ ನಿರ್ದೇಶಕ M.M ಕೀರವಾಣಿ ಅವರು ಗೀತರಚನೆಕಾರ ಚಂದ್ರಬೋಸ್ ಜೊತೆ ವೇದಿಕೆ ಮೇಲೇರಿ ಪ್ರಶಸ್ತಿ ಪಡೆದಿದ್ದಾರೆ. ವೇದಿಕೆ ಮೇಲೆ ಗೆಲುವಿನ ನಗೆ ಬೀರಿದ ಕೀರವಾಣಿ ಅವರು ಕಾರ್ತಿಕೇಯಗೆ ಧನ್ಯವಾದ ತಿಳಿಸಿದ್ದಾರೆ. ಈ ಕಾರ್ತಿಕೇಯ ಯಾರು ಗೊತ್ತಾ?
ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಕನಸು ಕೊನೆಗೂ ಈಡೇರಿದೆ. ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ನಾಮಿನೇಟ್ ಆಗಿದ್ದ ನಾಟು ನಾಟು ಸಾಂಗ್ಗೆ ಆಸ್ಕರ್ ಸಿಕ್ಕಿದೆ. ಆಸ್ಕರ್ ಪ್ರಶಸ್ತಿ ಘೋಷಣೆ ಆಗ್ತಿದ್ದಂತೆ ಸಿನಿಮಾ ತಂಡದ ಖುಷಿಗೆ ಪಾರವೇ ಇರಲಿಲ್ಲ.
2/ 8
ವೇದಿಕೆ ಮೇಲೆ ತೆರಳಿದ ಸಂಗೀತ ನಿರ್ದೇಶಕ M.M ಕೀರವಾಣಿ ಹಾಗೂ ಗೀತರಚನೆಕಾರ ಚಂದ್ರಬೋಸ್ ಆಸ್ಕರ್ ಪ್ರಶಸ್ತಿ ಸ್ವೀಕರಿಸಿದ್ರು. ಅವಾರ್ಡ್ ಗೆದ್ದ ಖುಷಿಯಲ್ಲಿ ವಿನ್ನಿಂಗ್ ಸ್ಪೀಚ್ ಮಾಡಿದ ಕೀರವಾಣಿ ಸಾಂಗ್ ಮೂಲಕ ಎಲ್ಲರಿಗೂ ಧನ್ಯವಾದ ತಿಳಿಸಿದ್ರು.
3/ 8
70ರ ದಶಕದ ಪಾಪ್ ಹಿಟ್ ಟಾಪ್ ಆಫ್ ದಿ ವರ್ಲ್ಡ್ ಅನ್ನು ತಮ್ಮದೇ ಸಾಹಿತ್ಯದಲ್ಲಿ ಹಾಡಿದರು "ನನ್ನ ಮನಸ್ಸಿನಲ್ಲಿ ಒಂದೇ ಒಂದು ಆಸೆ ಇತ್ತು. RRR ಗೆಲ್ಲಬೇಕು, ಇದು ಪ್ರತಿಯೊಬ್ಬ ಭಾರತೀಯನ ಹೆಮ್ಮೆ ಎಂದ್ರು.
4/ 8
ನಿರ್ದೇಶಕ ಎಸ್.ಎಸ್ ರಾಜಮೌಳಿ ಹಾಗೂ RRR ಸಿನಿಮಾ ತಂಡಕ್ಕೆ ಥ್ಯಾಂಕ್ಸ್ ಹೇಳಿದ ಕೀರವಾಣಿ, ಕೊನೆಯಲ್ಲಿ ಕಾರ್ತಿಕೇಯಗೆ ಸ್ಪೆಷಲ್ ಥ್ಯಾಂಕ್ಸ್ ಹೇಳಿದ್ದಾರೆ. ಕೀರವಾಣಿ ಭಾಷಣ ಕೇಳಿದ ಅನೇಕರ ಮನದಲ್ಲಿ ಕಾರ್ತಿಕೇಯ ಯಾರು ಎನ್ನುವ ಪ್ರಶ್ನೆ ಮೂಡಿದೆ.
5/ 8
ಕಾರ್ತಿಕೇಯ ಬೇರೆ ಯಾರೂ ಅಲ್ಲ ಸ್ಟಾರ್ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರ ಪುತ್ರ. ಕಾರ್ತಿಕೇಯ ಕೂಡ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಸಿನಿಮಾಗಳ ಪ್ರೊಡೆಕ್ಷನ್ ಕೆಲಸಗಳನ್ನು ನೋಡಿಕೊಳ್ತಾರೆ.
6/ 8
ಕಾರ್ತಿಕೇಯ ಕೂಡ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದು 'ಬಾಹುಬಲಿ' ಸಿನಿಮಾದಲ್ಲಿ ಯೂನಿಟ್ ನಿರ್ದೇಶಕನಾಗಿ ತಂದೆ ರಾಜಮೌಳಿ ಜೊತೆ ಕೆಲಸ ಮಾಡಿದ್ದು. RRR ಸಿನಿಮಾದಲ್ಲಿ ಲೈನ್ ಪ್ರೊಡ್ಯೂಸರ್ ಆಗಿಯೂ ಕೆಲಸ ಮಾಡಿದ್ದಾರೆ.
7/ 8
ಪ್ರೊಡ್ಯೂಸರ್ ಆಗಿ ಎಲ್ಲರ ಮನಗೆದ್ದಿರುವ ಕಾರ್ತಿಕೇಯ ಬಗ್ಗೆ ನಟ ರಾಮ್ ಚರಣ್ ಹಾಗೂ ಜೂನಿಯರ್ NTR ಕೂಡ ಅನೇಕ ಬಾರಿ ಮಾತಾಡಿದ್ದಾರೆ. ಇದೀಗ ಕೀರವಾಣಿ ಅವರು ಆಸ್ಕರ್ ವೇದಿಕೆ ಮೇಲೆ ಕಾರ್ತಿಕೇಯಗೆ ಸ್ಪೆಷಲ್ ಥ್ಯಾಂಕ್ಸ್ ಹೇಳಿದ್ದಾರೆ.
8/ 8
ಆಸ್ಕರ್ ಪ್ರಶಸ್ತಿ ಕಾರ್ಯಕ್ರಮದಲ್ಲಿ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರು ಕುಟುಂಬ ಸಮೇತರಾಗಿ ಆಗಮಿಸಿದ್ರು. ರಾಜಮೌಳಿ ದಂಪತಿ ಹಾಗೂ ಮಗ ಕಾರ್ತಿಕೇಯ ಕೂಡ ಪತ್ನಿ ಜೊತೆ ಕಾರ್ಯಕ್ರದಲ್ಲಿ ಭಾಗಿಯಾಗಿದ್ರು. ನಾಟು ನಾಟು ಹಾಡಿಗೆ ಆಸ್ಕರ್ ಘೋಷಣೆ ಆಗ್ತಿದ್ದಂತೆ ಕಾರ್ತಿಕೇಯ ಕೂಡ ಸಂಭ್ರಮದಿಂದ ವೇದಿಕೆ ಬಳಿಗೆ ಓಡೋಡಿ ಹೋದ್ರು.
First published:
18