Tipu Movie: 'ಟಿಪ್ಪು' ಸಿನಿಮಾ ಫಸ್ಟ್ ಲುಕ್ ರಿಲೀಸ್; ರಿವೀಲ್ ಆಗುತ್ತಂತೆ 'ಮೈಸೂರು ಹುಲಿ' ಅಸಲಿ ಮುಖ!
'ಟಿಪ್ಪು' ಸಿನಿಮಾದ ಫಸ್ಟ್ ಲುಕ್ ಜೊತೆಗೆ ಮೋಷನ್ ಪೋಸ್ಟರ್ ಕೂಡ ರಿಲೀಸ್ ಆಗಿದೆ. ಈ ಮೋಷನ್ ಪೋಸ್ಟರ್‌ನಲ್ಲಿ ಟಿಪ್ಪು ಪಾತ್ರದ ಸಂಕ್ಷಿಪ್ತ ಚಿತ್ರಣ ಸಾಲುಗಳಲ್ಲಿ ಇದೆ. ಇನ್ನುಳಿದಂತೆ ಟಿಪ್ಪು ಅಸಲಿ ಮುಖವನ್ನ ಈ ಸಿನಿಮಾ ತೋರಲಿದೆ ಅಂತ ಚಿತ್ರತಂಡ ಹೇಳಿಕೊಂಡಿದೆ.
ಬೆಳ್ಳಿ ಪರದೆ ಮೇಲೆ ಟಿಪ್ಪು ಸುಲ್ತಾನ್ ಕಥೆ ಬರ್ತಿದೆ. ಸಿನಿಮಾ ರೂಪದಲ್ಲಿ ಬರ್ತಿರೋ ಈ ಚಿತ್ರಕ್ಕೆ 'ಟಿಪ್ಪು' ಅಂತ ಶೀರ್ಷಿಕೆ ಇಡಲಾಗಿದೆ. ಈ ಚಿತ್ರದ ಫಸ್ಟ್ ಲುಕ್ ಇದೀಗ ರಿಲೀಸ್ ಆಗಿದೆ.
2/ 7
ಟಿಪ್ಪು ಚಿತ್ರ ಕೇವಲ ಒಂದೇ ಭಾಷೆಯಲ್ಲಿ ರಿಲೀಸ್ ಆಗುತ್ತಿಲ್ಲ. ಈ ಚಿತ್ರ ಬಹು ಭಾಷೆಯಲ್ಲಿ ತೆರೆಗೆ ಬರ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಭಾಷೆಯ ಪೋಸ್ಟರ್ ಈಗ ರಿಲೀಸ್ ಆಗಿವೆ.
3/ 7
ಟಿಪ್ಪು ಚಿತ್ರವನ್ನ ಕನ್ನಡ, ಹಿಂದಿ, ತೆಲುಗು, ತಮಿಳು, ಮಲೆಯಾಳಂ ಹೀಗೆ ಉತ್ತರ ಭಾರತ ಮತ್ತು ದಕ್ಷಿಣದ ಭಾರತದ ಅಷ್ಟೂ ಭಾಷೆಯಲ್ಲಿ ತರಲಾಗುತ್ತಿದೆ.
4/ 7
ಟಿಪ್ಪು ಸಿನಿಮಾವನ್ನ ಪವನ್ ಶರ್ಮಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಟಿಪ್ಪು ಸುಲ್ತಾನ್ ನೈಜ ರೂಪವನ್ನೆ ತೋರಿಸುತ್ತಿದ್ದಾರಂತೆ ಈ ಮೂಲಕ ಟಿಪ್ಪು ಅಸಲಿ ಮುಖ ಇಲ್ಲಿ ಅನಾವರಣಗೊಳ್ಳಲಿದೆ ಅಂತಿದೆ ಚಿತ್ರತಂಡ.
5/ 7
ಟಿಪ್ಪು ಸುಲ್ತಾನ್ ಪಾತ್ರದಲ್ಲಿ ನಟ ಸಂದೀಪ್ ಸಿಂಗ್ ಅಭಿನಯಿಸಿದ್ದಾರೆ. ಇದರ ಜೊತೆಗೆ ಚಿತ್ರಕ್ಕೆ ಸಂದೀಪ್ ಸಿಂಗ್ ಬಂಡವಾಳ ಹೂಡಿ ಟಿಪ್ಪು ಅಸಲಿ ಕಥೆ ಹೇಳೋಕೆ ಬರ್ತಿದ್ದಾರೆ.
6/ 7
ಟಿಪ್ಪು ಬಗ್ಗೆ ಇಲ್ಲಿವರೆಗೂ ಒಂದು ಕಲ್ಪನೆ ಇತ್ತು. ಟಿಪ್ಪು ಒಬ್ಬ ವೀರ ಅನ್ನೋ ನಂಬಿಕೆ ಇತ್ತು. ಆದರೆ, ಬಹು ಭಾಷೆಯಲ್ಲಿ ಬರ್ತಿರೋ ಈ ಟಿಪ್ಪು ಚಿತ್ರದಲ್ಲಿ ಟಿಪ್ಪು ಸುಲ್ತಾನ್‌ನ ಇನ್ನೂ ಒಂದು ಮುಖದ ಚಿತ್ರಣ ಇರಲಿದೆಯಂತೆ!
7/ 7
ಟಿಪ್ಪು ಸಿನಿಮಾದ ಫಸ್ಟ್ ಲುಕ್ ಜೊತೆಗೆ ಮೋಷನ್ ಪೋಸ್ಟರ್ ಕೂಡ ರಿಲೀಸ್ ಆಗಿದೆ. ಈ ಮೋಷನ್ ಪೋಸ್ಟರ್‌ನಲ್ಲಿ ಟಿಪ್ಪು ಪಾತ್ರದ ಸಂಕ್ಷಿಪ್ತ ಚಿತ್ರಣ ಸಾಲುಗಳಲ್ಲಿ ಇದೆ.
First published:
17