Suicide Or Murder: ಸೂಯಿಸೈಡ್​ ಆರ್ ​ಮರ್ಡರ್​ ಸಿನಿಮಾದಲ್ಲಿ ಸುಶಾಂತ್​ ಸಿಂಗ್​ ಪಾತ್ರಧಾರಿ ಹೇಗಿದ್ದಾರೆ ನೋಡಿ..!

Sachin Tiwari: ಸುಶಾಂತ್​ ಅವರ ಬಯೋಪಿಕ್​ ಇದಲ್ಲ. ಆದರೆ ಅವರ ಕಥೆಯೂ ಈ ಚಿತ್ರದಲ್ಲಿ ಬಂದು ಹೋಗುತ್ತದೆ. ಸೂಯಿಸೈಡ್​ ಆರ್ ಮರ್ಡರ್​ ಸಿನಿಮಾದಲ್ಲಿ ಸುಶಾಂತ್​ ಪಾತ್ರಕ್ಕೆ ಜೀವತುಂಬಲಿದ್ದಾರೆ ಅವರಂತೆಯೇ ಕಾಣುವ ಈ ಟಿಕ್​ಟಾಕ್​ ಸ್ಟಾರ್​ ಸಚಿನ್​ ತಿವಾರಿ. (ಚಿತ್ರಗಳು ಕೃಪೆ: ಸಚಿನ್​ ತಿವಾರಿ ಇನ್​ಸ್ಟಾಗ್ರಾಂ ಖಾತೆ)

First published:

  • 18

    Suicide Or Murder: ಸೂಯಿಸೈಡ್​ ಆರ್ ​ಮರ್ಡರ್​ ಸಿನಿಮಾದಲ್ಲಿ ಸುಶಾಂತ್​ ಸಿಂಗ್​ ಪಾತ್ರಧಾರಿ ಹೇಗಿದ್ದಾರೆ ನೋಡಿ..!

    ಸುಶಾಂತ್ ಸಿಂಗ್​ ಅವರ ಪಾತ್ರದಲ್ಲಿ ಅವರಂತೆಯೇ ಕಾಣುವ ಟಿಕ್​ಟಾಕ್​ ಸ್ಟಾರ್ ಸಚಿನ್​ ತಿವಾರಿ ನಟಿಸುತ್ತಿದ್ದಾರೆ.

    MORE
    GALLERIES

  • 28

    Suicide Or Murder: ಸೂಯಿಸೈಡ್​ ಆರ್ ​ಮರ್ಡರ್​ ಸಿನಿಮಾದಲ್ಲಿ ಸುಶಾಂತ್​ ಸಿಂಗ್​ ಪಾತ್ರಧಾರಿ ಹೇಗಿದ್ದಾರೆ ನೋಡಿ..!

    ತಮ್ಮ ಸಿನಿಮಾ ಸೂಯಿಸೈಡ್​ ಆರ್​ ಮರ್ಡರ್​ ಚಿತ್ರದ ಫಸ್ಟ್​ಲುಕ್​ ಪೋಸ್ಟರ್ ಅನ್ನು ಸಚಿನ್​ ತಿವಾರಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

    MORE
    GALLERIES

  • 38

    Suicide Or Murder: ಸೂಯಿಸೈಡ್​ ಆರ್ ​ಮರ್ಡರ್​ ಸಿನಿಮಾದಲ್ಲಿ ಸುಶಾಂತ್​ ಸಿಂಗ್​ ಪಾತ್ರಧಾರಿ ಹೇಗಿದ್ದಾರೆ ನೋಡಿ..!

    ಈ ಸಿನಿಮಾದಲ್ಲಿ ಸಚಿನ್​, ಸುಶಾಂತ್​ ಅವರ ಪಾತ್ರದಲ್ಲಿ ನಟಿಸುತ್ತಿದ್ದು, ಬಣ್ಣದ ಲೋಕಕ್ಕೆ ಹೊರಗಿನವರಾಗಿ ಪರಿಚಯವಾಗಲಿದ್ದಾರೆ.

    MORE
    GALLERIES

  • 48

    Suicide Or Murder: ಸೂಯಿಸೈಡ್​ ಆರ್ ​ಮರ್ಡರ್​ ಸಿನಿಮಾದಲ್ಲಿ ಸುಶಾಂತ್​ ಸಿಂಗ್​ ಪಾತ್ರಧಾರಿ ಹೇಗಿದ್ದಾರೆ ನೋಡಿ..!

    ಸಚಿನ್​ ನೋಡಲು ಸುಶಾಂತ್ ಅವರಂತೆಯೇ ಕಾಣಿಸುತ್ತಾರೆ. ಅವರ ಈ ಸಿನಿಮಾದ ಪೋಸ್ಟರ್​ ಈಗ ವೈರಲ್​ ಆಗುತ್ತಿವೆ.

    MORE
    GALLERIES

  • 58

    Suicide Or Murder: ಸೂಯಿಸೈಡ್​ ಆರ್ ​ಮರ್ಡರ್​ ಸಿನಿಮಾದಲ್ಲಿ ಸುಶಾಂತ್​ ಸಿಂಗ್​ ಪಾತ್ರಧಾರಿ ಹೇಗಿದ್ದಾರೆ ನೋಡಿ..!

    ಸುಶಾಂತ್ ಪಾತ್ರಕ್ಕಾಗಿ ಸಚಿನ್​ ಸಾಕಷ್ಟು ಶ್ರಮಪಟ್ಟಿದ್ದಾರೆ. ಇವರ ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ.

    MORE
    GALLERIES

  • 68

    Suicide Or Murder: ಸೂಯಿಸೈಡ್​ ಆರ್ ​ಮರ್ಡರ್​ ಸಿನಿಮಾದಲ್ಲಿ ಸುಶಾಂತ್​ ಸಿಂಗ್​ ಪಾತ್ರಧಾರಿ ಹೇಗಿದ್ದಾರೆ ನೋಡಿ..!

    ವಿಜಯ್​ ಶೇಖರ್ ಗುಪ್ತ ಈ ಚಿತ್ರಕ್ಕೆ ಹಣ ಹೂಡಿದ್ದು, ಶಮಿಕ್​ ಮೌಲಿಕ್​ ನಿರ್ದೇಶನ ಮಾಡುತ್ತಿದ್ದಾರೆ.

    MORE
    GALLERIES

  • 78

    Suicide Or Murder: ಸೂಯಿಸೈಡ್​ ಆರ್ ​ಮರ್ಡರ್​ ಸಿನಿಮಾದಲ್ಲಿ ಸುಶಾಂತ್​ ಸಿಂಗ್​ ಪಾತ್ರಧಾರಿ ಹೇಗಿದ್ದಾರೆ ನೋಡಿ..!

    ಈ ಹಿಂದೆಯೇ ಈ ಚಿತ್ರದ ಟೈಟಲ್​ ಪೋಸ್ಟರ್ ರಿಲೀಸ್ ಮಾಡಲಾಗಿತ್ತು.

    MORE
    GALLERIES

  • 88

    Suicide Or Murder: ಸೂಯಿಸೈಡ್​ ಆರ್ ​ಮರ್ಡರ್​ ಸಿನಿಮಾದಲ್ಲಿ ಸುಶಾಂತ್​ ಸಿಂಗ್​ ಪಾತ್ರಧಾರಿ ಹೇಗಿದ್ದಾರೆ ನೋಡಿ..!

    ಟಿಕ್​ಟಾಕ್​ ಸ್ಟಾರ್ ಸಚಿನ್​ ತಿವಾರಿ

    MORE
    GALLERIES