Tiger Shroff: ಸಿಕ್ಸ್​ ಪ್ಯಾಕ್​ ಆ್ಯಬ್ಸ್​ ತೋರಿಸುತ್ತಾ ಸಾಮಾಜಿಕ ಜಾಲತಾಣದಲ್ಲಿ ಹವಾ ಎಬ್ಬಿಸಿದ ಟೈಗ್​ ಶ್ರಾಫ್​..!

ಟೈಗರ್​ ಶ್ರಾಫ್​ ತಮ್ಮ ಕಟ್ಟುಮಸ್ತಾದ ದೇಹ ಹಾಗೂ ಮಾಡುವ ಡ್ಯಾನ್ಸ್​ಗೆ ಹೆಸರಾದವರು. ಸದ್ಯ ಲಾಕ್​ಡೌನ್ ಸಡಿಲಗೊಳ್ಳುತ್ತಿದ್ದಂತೆಯೇ ವೆಕೇಷನ್​ ಎಂಜಾಯ್​ ಮಾಡುತ್ತಿದ್ದಾರೆ. ಕಡಲ ತೀರದಲ್ಲಿ ಆ್ಯಬ್ಸ್​ ಪ್ರದರ್ಶಿಸುತ್ತಾ ತೆಗೆದ ಅವರ ಫೋಟೋ ಸದ್ಯ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗುತ್ತಿದೆ. (ಚಿತ್ರಗಳು ಕೃಪೆ: ಟೈಗರ್​ ಶ್ರಾಫ್​ ಇನ್​ಸ್ಟಾಗ್ರಾಂ ಖಾತೆ)

First published: