Disha Patani-Tiger Shroff: ಮಾಲ್ಡೀವ್ಸ್​​ನ ಸುಂದರ ಬೀಚ್​ನಲ್ಲಿ ದಿಶಾ - ಟೈಗರ್‌ ಶ್ರಾಫ್‌ ಮಸ್ತ್​ ಎಂಜಾಯ್​!

ಹಳೆ ವರ್ಷಕ್ಕೆ ವಿದಾಯ ಹೇಳಿ ಹೊಸ ವರ್ಷವನ್ನು ಸ್ವಾಗತಿಸಲು ಈ ಜೋಡಿ ಮಾಲ್ಡೀವ್ಸ್‌ನಲ್ಲಿದೆ. ಇಬ್ಬರೂ ಜೊತೆಯಾಗಿರುವ ಫೋಟೋಗಳನ್ನು ಹಂಚಿಕೊಳ್ಳದಿದ್ದರೂ, ಅವರು ಒಟ್ಟಿಗೆ ಇದ್ದಾರೆ ಎಂದು ಗೊತ್ತಾಗುತ್ತೆ.

First published: