ಸಲ್ಮಾನ್ ಖಾನ್ ತಮ್ಮ ಮನದಾಳದ ಭಾವನೆಗಳನ್ನು ವ್ಯಕ್ತಪಡಿಸುತ್ತಾ, 'ಕುಡಿದ ನಂತರ, ಇತರರಿಗೆ ಪಾಠ ಕಲಿಸುವ ಮತ್ತು ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಮಾತನಾಡುವ ಅನೇಕ ಜನರಿದ್ದಾರೆ. ಆದರೆ ಕುಡಿದ ನಂತರ ನಾನು 'ಅರೆ ಇರ್ಲಿ ಬಿಡಪ್ಪಾ' ಎಂದು ಮಾತನಾಡುತ್ತೇನೆ. ಭಾಯಿಜಾನ್ ಕೂಡ ತಪ್ಪು ಮಾಡುತ್ತಾನೆ ಮತ್ತು ಅವನು ಅದನ್ನು ಒಪ್ಪಿಕೊಳ್ಳುತ್ತಾನೆ ಎಂದಿದ್ದಾರೆ.