Weekend Planner: ಈ ವಾರ ಸಿನಿರಸಿಕರಿಗೆ ಭರ್ಜರಿ ಹಬ್ಬ, ಇಲ್ಲಿದೆ OTT ಸಿನಿಮಾಗಳ ಲಿಸ್ಟ್

ಈ ವೀಕೆಂಡ್ ​ ಮನೆಯಲ್ಲೇ ಟೈಮ್​ ಸ್ಪೆಂಡ್​ ಮಾಡಬೇಕು ಅಂದುಕೊಂಡಿದ್ದರೆ, ಈ ಸಿನಿಮಾಗಳು ನಿಮಗೆ ಒಳ್ಳೆಯ ಚಾಯ್ಸ್ ಎಂದು ಹೇಳಬಹುದು. ಹಾಗಿದ್ದರೆ ಬನ್ನಿ ನೋಡೋಣ ಈ ವಾರ ಒಟಿಟಿ ಯಲ್ಲಿ ಯಾವೆಲ್ಲಾ ಹೊಸ ಸಿನಿಮಾಗಳು ರಿಲೀಸ್​ ಆಗುತ್ತಿದೆ ಅಂತ.

First published:

  • 17

    Weekend Planner: ಈ ವಾರ ಸಿನಿರಸಿಕರಿಗೆ ಭರ್ಜರಿ ಹಬ್ಬ, ಇಲ್ಲಿದೆ OTT ಸಿನಿಮಾಗಳ ಲಿಸ್ಟ್

    ಸಾಯಿ ಪಲ್ಲವಿ ಅಭಿನಯದ 'ಗಾರ್ಗಿ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಿತ್ತು. ಜುಲೈ 15 ರಂದು ಬಿಡುಗಡೆಯಾಗಿದ್ದ ಈ ಸಿನಿಮಾಗೆ ಎಲ್ಲಡೆ ಉತ್ತಮ ಪ್ರಶಂಸೆ ದೊರಕಿತ್ತು. ಇದೀಗ ಗಾರ್ಗಿ ಸಿನಿಮಾ ಸೋನಿ ಲಿವ್‌ನಲ್ಲಿ ಬಿಡುಗಡೆ ಆಗಿದೆ. ಈ ಚಿತ್ರವು ಕನ್ನಡದಲ್ಲಿಯೂ ಲಭ್ಯವಿದೆ.

    MORE
    GALLERIES

  • 27

    Weekend Planner: ಈ ವಾರ ಸಿನಿರಸಿಕರಿಗೆ ಭರ್ಜರಿ ಹಬ್ಬ, ಇಲ್ಲಿದೆ OTT ಸಿನಿಮಾಗಳ ಲಿಸ್ಟ್

    ಆಲಿಯಾ ಭಟ್​ ಅಭಿನಯದ ಡಾರ್ಲಿಂಗ್ಸ್ ಚಿತ್ರವು ನೇರವಾಗಿ ಓಟಿಟಿ ಅಲ್ಲಿ ಬಿಡುಗಡೆ ಆಗಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಚಿತ್ರವು ಈಗಾಗಲೇ ರಿಲೀಸ್ ಆಗಿದ್ದು, ಚಿತ್ರದ ಕುರಿತು ಅನೇಕರು ವಿರೋಧ ಸಹ ವ್ಯಕ್ತಪಡಿಸಿದ್ದಾರೆ. ಅಲ್ಲದೇ Boycott Alia Bhatt ಎಂಬ ಹ್ಯಾಶ್​ ಟ್ಯಾಗ್​ ಟ್ವಿಟರ್​ ನಲ್ಲಿ ಟ್ರೆಂಡ್​ ಆಗಿದೆ.

    MORE
    GALLERIES

  • 37

    Weekend Planner: ಈ ವಾರ ಸಿನಿರಸಿಕರಿಗೆ ಭರ್ಜರಿ ಹಬ್ಬ, ಇಲ್ಲಿದೆ OTT ಸಿನಿಮಾಗಳ ಲಿಸ್ಟ್

    ತಮಿಳಿನ ವಿಕ್ಟಿಮ್ ಎನ್ನುವ ಥ್ರಿಲ್ಲರ್ ಸಿನಿಮಾ ಒಂದು ನೇರವಾಗಿ ಓಟಿಟಿ ಅಲ್ಲಿ ರಿಲೀಸ್ ಆಗಿದೆ. ಈ ಚಿತ್ರವು ಸೋನಿ ಲಿವ್‌ನಲ್ಲಿ ಬಿಡುಗಡೆ ಆಗಿದ್ದು, ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

    MORE
    GALLERIES

  • 47

    Weekend Planner: ಈ ವಾರ ಸಿನಿರಸಿಕರಿಗೆ ಭರ್ಜರಿ ಹಬ್ಬ, ಇಲ್ಲಿದೆ OTT ಸಿನಿಮಾಗಳ ಲಿಸ್ಟ್

    ಇನ್ನೊಂದು ಅದೇ ರೀತಿಯ ತಮಿಳಿನ ಥ್ರಿಲ್ಲರ್ ಸಿನಿಮಾ ಸಹ ಓಟಿಟಿ ಅಲ್ಲಿ ರಿಲೀಸ್ ಆಗಿದೆ. ಮಾಯೋನ್ ಎಂಬ ಹೆಸರಿನ ತಮಿಳಿನ ಚಿತ್ರ ಸಿಂಪ್ಲಿ ಸೌತ್ ಎಂಬ ಓಟಿಟಿ ಅಲ್ಲಿ ಬಿಡುಗಡೆ ಆಗಿದೆ.

    MORE
    GALLERIES

  • 57

    Weekend Planner: ಈ ವಾರ ಸಿನಿರಸಿಕರಿಗೆ ಭರ್ಜರಿ ಹಬ್ಬ, ಇಲ್ಲಿದೆ OTT ಸಿನಿಮಾಗಳ ಲಿಸ್ಟ್

    ತಮಿಳಿನ ಅನೇಕ ಸಿನಿಮಾಗಳು ಈ ವಾರ ಓಟಿಟಿ ಅಲ್ಲಿ ಬಿಡುಗಡೆ ಆಗಿದ್ದು, ಅವುಗಳಲ್ಲಿ ಡಿ-ಬ್ಲಾಕ್ ಎಂಬ ಸಿನಿಮಾ ಮತ್ತು ಹನ್ಸಿಕಾ ಮೊಟ್ವಾನಿ ನಟಿಸಿರುವ 'ಮಹಾ' ಸಿನಿಮಾ ಆಹಾ ಓಟಿಟಿ ಅಲ್ಲಿ ಬಿಡುಗಡೆ ಆಗಿದೆ.

    MORE
    GALLERIES

  • 67

    Weekend Planner: ಈ ವಾರ ಸಿನಿರಸಿಕರಿಗೆ ಭರ್ಜರಿ ಹಬ್ಬ, ಇಲ್ಲಿದೆ OTT ಸಿನಿಮಾಗಳ ಲಿಸ್ಟ್

    ಮಲಯಾಳಂನ ಸೂಪರ್ ಸ್ಟಾರ್​ ಪೃಥ್ವಿರಾಜ್ ಸುಕುಮಾರನ್ ಅವರ 'ಕಡುವ' ಚಿತ್ರವು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದೆ. ಈ ಚಿತ್ರವು ವಿಶೇಷ ಚೇತನರ ಮಕ್ಕಳಿಗೆ ಅವಮಾನ ಮಾಡಿತ್ತು ಎಂಬ ಕಾರಣಕ್ಕೆ ಚಿತ್ರ ಬಿಡುಗಡೆ ಆದ ಸಮಯದಲ್ಲಿ ವಿವಾದವೊಂದು ಉಂಟಾಗಿತ್ತು. ಇದೀಗ ಈ ಚಿತ್ರವು ಓಟಿಟಿ ಅಲ್ಲಿ ಬಿಡುಗಡೆ ಆಗಿದೆ.

    MORE
    GALLERIES

  • 77

    Weekend Planner: ಈ ವಾರ ಸಿನಿರಸಿಕರಿಗೆ ಭರ್ಜರಿ ಹಬ್ಬ, ಇಲ್ಲಿದೆ OTT ಸಿನಿಮಾಗಳ ಲಿಸ್ಟ್

    ಅನೇಕ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿರುವ 'ಆವಾಸ ವ್ಯೂಹಂ' ಸಿನಿಮಾವು ಸೋನಿ ಲೀವ್​ ನಲ್ಲಿ ಬಿಡುಗಡೆ ಆಗಿದೆ. ಇದಲ್ಲದೇ ಚಲನಚಿತ್ರಂ ಎಂಬ ವಿಭಿನ್ನ ಸಿನಿಮಾವೊಂದು ಸಹ ಬಿಡುಗಡೆ ಆಗಿದ್ದು, ಈ ವಾರ ಸಿನಿರಸಿಕರಿಗೆ ಹಬ್ಬ ಎಂಬಂತಾಗಿದೆ.

    MORE
    GALLERIES