ಡಿಸ್ನಿ+ ಹಾಟ್ಸ್ಟಾರ್ ನಲ್ಲಿ ಈ ವಾರ ಹಿಂದಿಯ ಆಶಿಕಾನಾ ಎಂಬ ವೆಬ್ ಸಿರೀಸ್ ಬಿಡುಗಡೆ ಆಗುತ್ತಿದೆ. ಜೂನ್ 6ರಂದುರಿಲೀಸ್ ಆಗುತ್ತಿದ್ದು, ಇದೊಂದು ಪಕ್ಕಾ ಸಸ್ಪೆನ್ಸ್, ಥ್ರಿಲ್ಲರ್ ಲವ್ ಸ್ಟೋರಿ ಹೊಂದಿರುವ ವೆಬ್ ಸೀರಿಸ್ ಆಗಿದೆ. ಒಟ್ಟಿನಲ್ಲಿ ಈ ವಾರ ಸಾಲು ಸಾಲು ಸಿನಿಮಾ ಮತ್ಉ ಸಿರೀಸ್ ಗಳು ಬಿಡುಗಡೆ ಆಗುತ್ತಿದ್ದು, ಸಿನಿ ಪ್ರೇಮಿಗಳಿಗೆ ಹಬ್ಬವಾಗಿದೆ.