ಚಿತ್ರಮಂದಿರಗಳಿಗೆ ಹೋಗಿ ಸಿನಿಮಾ ನೋಡಲು ಟೈಮ್ ಇಲ್ಲದ ಜನ ಒಟಿಟಿಯಲ್ಲೇ ಸಿನಿಮಾ ನೋಡ್ತಾರೆ. ಈ ವಾರ ಯಾವ ಸಿನಿಮಾ ಒಟಿಟಿಗೆ ಬರುತ್ತೆ ಎಂದು ಕಾಯ್ತಾ ಇರ್ತಾರೆ. ಈ ವಾರ 4 ಸಿನಿಮಾಗಳು ಒಟಿಟಿಗೆ ಲಗ್ಗೆ ಇಟ್ಟಿವೆ.
2/ 8
ಈ ವಾರ 4 ಸಿನಿಮಾಗಳು ಒಟಿಟಿಯಲ್ಲಿ ಮೋಡಿ ಮಾಡಲಿವೆ. ರೇಮೊ, ರಾಣಾ ನಾಯ್ಡು, ರನ್ ಬೇಬಿ ರನ್, ರನ್ ಬೇಬಿ ರನ್ ಒಟಿಟಿಯಲ್ಲಿ ಲಭ್ಯ ಇವೆ.
3/ 8
ಇಶಾನ್ ಹಾಗೂ ಆಶಿಕಾ ರಂಗನಾಥ್ ನಟನೆಯ ಕನ್ನಡದ ರೇಮೊ ಸಿನಿಮಾ ಒಟಿಟಿಗೆ ಎಂಟ್ರಿ ಕೊಟ್ಟಿದೆ. ಈ ಸಿನಿಮಾಗೆ ಪವನ್ ಒಡೆಯರ್ ನಿರ್ದೇಶವಿದೆ. ಮಾರ್ಚ್ 10 ರಿಂದ ಜೀ5 ನಲ್ಲಿ ಸ್ಟ್ರೀಂ ಆಗುತ್ತಿದೆ.
4/ 8
ನವೆಂಬರ್ 25ರಂದು ರೇಮೊ ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಕಂಡಿತ್ತು. ಈ ಸಿನಿಮಾ ಜನರಿಗೆ ಇಷ್ಟ ಆಗಿತ್ತು. ಜನ ಮೆಚ್ಚಿಕೊಂಡಿದ್ರು. ಈಗ ಮನೆಯಲ್ಲೇ ಸಿನಿಮಾ ನೋಡಬಹುದು.
5/ 8
ತೆಲುಗು ಸಿನಿಮಾ ರಾಣಾ ನಾಯ್ಡು ವೆಬ್ ಸರಣಿ ನೆಟ್‍ಫ್ಲಿಕ್ಸ್ ನಲ್ಲಿ ಮಾರ್ಚ್ 10 ಕ್ಕೆ ಬಿಡುಗಡೆ ಆಗಿದೆ. ಇದರಲ್ಲಿ ರಾಣಾ ದಗ್ಗುಬಾಟಿ ಹಾಗೂ ದಗ್ಗುಬಾಟಿ ವೆಂಕಟೇಶ್ ಒಟ್ಟಿಗೆ ನಟಿಸಿದ್ದಾರೆ.
6/ 8
ತಮಿಳಿನ ಥ್ರಿಲ್ಲರ್ ಸಿನಿಮಾ ರನ್ ಬೇಬಿ ರನ್ ಮಾರ್ಚ್ 10 ರಿಂದ ಡಿಸ್ನಿ ಹಾಟ್‍ಸ್ಟಾರ್‍ನಲ್ಲಿ ಸ್ಟ್ರೀಂ ಆಗುತ್ತಿದೆ. ಈ ಸಿನಿಮಾ ಕಳೆದ ತಿಂಗಳಷ್ಟೇ ಬಿಡುಗಡೆಯಾಗಿತ್ತು.
7/ 8
ಹಿಂದಿಯ ಕೌಟುಂಬಿಕ, ಹಾಸ್ಯಮಯ ಸಿನಿಮಾ ಹ್ಯಾಫಿ ಫ್ಯಾಮಿಲಿ, ಕಂಡಿಷನ್ಸ್ ಅಪ್ಲೈ ವೆಬ್ ಸರಣಿ ಸಹ ಅಮೆಜಾನ್ ಪ್ರೈಂನಲ್ಲಿ ಈ ವಾರ ತೆರೆಗೆ ಬಂದಿದೆ.
8/ 8
ಎಲ್ಲಾ ಸಿನಿಮಾಗಳನ್ನು ಮನೆಯಲ್ಲೇ ಕೂತು ನೋಡಬಹುದು. ನಿಮ್ಮ ವೀಕೆಂಡ್ ಇನ್ನಷ್ಟು ಮಜಾವಾಗಿರುತ್ತೆ. ಫಿಲ್ಮ್ ನೋಡಿ ಎಂಜಾಯ್ ಮಾಡಿ.
First published:
18
OTT Films: ಒಟಿಟಿಗೆ ಲಗ್ಗೆ ಇಟ್ಟಿರುವ ಸಿನಿಮಾಗಳು ಯಾವುವು? ಇಲ್ಲಿದೆ ನೋಡಿ ಡಿಟೇಲ್ಸ್!