Apsara Rani: ಬಾಲಿವುಡ್​ ನಟಿಯರ ನಿದ್ದೆಗೆಡಿಸಿದ್ದಾರೆ ಈ ಅಪ್ಸರಾ ರಾಣಿ..!

Apsara Rani: ರಾಮಗೋಪಾಲ್​ ವರ್ಮಾ ಅವರ ಥ್ರಿಲ್ಲರ್​ ಸಿನಿಮಾದ ನಾಯಕಿ ಅಪ್ಸರಾ ರಾಣಿ ದಿನೇ ದಿನೇ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗುತ್ತಿದ್ದಾರೆ. ತಮ್ಮ ಲೆಟೆಸ್ಟ್​ ಫೋಟೋಶೂಟ್​ನ ಚಿತ್ರಗಳ ಮೂಲಕ ಪಡ್ಡೆಗಳ ಹೃದಯಕ್ಕೆ ಕಿಚ್ಚು ಹಚ್ಚುತ್ತಿದ್ದಾರೆ. (ಚಿತ್ರಗಳು ಕೃಪೆ: ಅಪ್ಸರಾ ರಾಣಿ ಇನ್​ಸ್ಟಾಗ್ರಾಂ ಖಾತೆ)

First published: