Rashmika Mandanna: ಇವರೇ ನೋಡಿ ರಶ್ಮಿಕಾ ಮಂದಣ್ಣ ಲವರ್! ಫೋಟೋ ಹಂಚಿಕೊಂಡು ಮುತ್ತು ಕೊಟ್ಟ ಶ್ರೀವಲ್ಲಿ!

ಸಾಲು ಸಾಲು ಸಿನಿಮಾಗಳಲ್ಲಿ ನಟಿ ರಶ್ಮಿಕಾ ಮಂದಣ್ಣ ಬ್ಯುಸಿ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ರಶ್ಮಿಕಾ, ಇದೀಗ ಹೊಸ ಫೋಟೋವೊಂದನ್ನು ಶೇರ್ ಮಾಡಿದ್ದಾರೆ.

First published:

  • 17

    Rashmika Mandanna: ಇವರೇ ನೋಡಿ ರಶ್ಮಿಕಾ ಮಂದಣ್ಣ ಲವರ್! ಫೋಟೋ ಹಂಚಿಕೊಂಡು ಮುತ್ತು ಕೊಟ್ಟ ಶ್ರೀವಲ್ಲಿ!

    ರಶ್ಮಿಕಾ ಮಂದಣ್ಣ ಸಿನಿಮಾ ಜೊತೆ ವೈಯಕ್ತಿಕ ವಿಚಾರಕ್ಕೂ ಆಗಾಗ ಸುದ್ದಿ ಆಗ್ತಾರೆ. ನಟ ರಕ್ಷಿತ್ ಶೆಟ್ಟಿ ಜೊತೆ ಬ್ರೇಕಪ್ ಬಳಿಕ ಟಾಲಿವುಡ್​ಗೆ ಹಾರಿದ ರಶ್ಮಿಕಾ, ಸಾಲು ಸಾಲು ಹಿಟ್ ಸಿನಿಮಾ ಕೊಟ್ರು. ವಿಜಯ್ ದೇವರಕೊಂಡ ಜೊತೆ ಗೀತಾ ಗೋವಿಂದಂ ಸಿನಿಮಾ ಬಳಿಕ ಸಖತ್ ಕ್ಲೋಸ್ ಆಗಿದ್ರು.

    MORE
    GALLERIES

  • 27

    Rashmika Mandanna: ಇವರೇ ನೋಡಿ ರಶ್ಮಿಕಾ ಮಂದಣ್ಣ ಲವರ್! ಫೋಟೋ ಹಂಚಿಕೊಂಡು ಮುತ್ತು ಕೊಟ್ಟ ಶ್ರೀವಲ್ಲಿ!

    ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಡೇಟಿಂಗ್ ಮಾಡ್ತಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿದೆ. ಇಬ್ಬರ ಡೇಟಿಂಗ್ ಬಗ್ಗೆ ನೆಟ್ಟಿಗರು ಅನೇಕ ಬಾರಿ ಸಾಕ್ಷಿ ಕೂಡ ಕಲೆ ಹಾಕಿದ್ರು. ಆದ್ರೆ ಈ ಬಗ್ಗೆ ಇಬ್ಬರೂ ಯಾವುದೇ ಹೇಳಿಕೆ ನೀಡಿಲ್ಲ.

    MORE
    GALLERIES

  • 37

    Rashmika Mandanna: ಇವರೇ ನೋಡಿ ರಶ್ಮಿಕಾ ಮಂದಣ್ಣ ಲವರ್! ಫೋಟೋ ಹಂಚಿಕೊಂಡು ಮುತ್ತು ಕೊಟ್ಟ ಶ್ರೀವಲ್ಲಿ!

    ಇದೀಗ ನಟಿ ರಶ್ಮಿಕಾ ಮಂದಣ್ಣ ಹೊಸ ಫೋಟೋ ಹಂಚಿಕೊಂಡು ಇವನೇ ನನ್ನ ಲವರ್ ಎನ್ನುತ್ತಿದ್ದಾರೆ. ಕಾರ್ಟೂನ್ ಗೊಂಬೆಯನ್ನು ಕೈಯಲ್ಲಿ ಹಿಡಿದುಕೊಂಡು ನಟಿ ರಶ್ಮಿಕಾ ಮಂದಣ್ಣ ಫೋಟೋಗೆ ಪೋಸ್ ಕೊಟ್ಟಿದ್ದಾರೆ.

    MORE
    GALLERIES

  • 47

    Rashmika Mandanna: ಇವರೇ ನೋಡಿ ರಶ್ಮಿಕಾ ಮಂದಣ್ಣ ಲವರ್! ಫೋಟೋ ಹಂಚಿಕೊಂಡು ಮುತ್ತು ಕೊಟ್ಟ ಶ್ರೀವಲ್ಲಿ!

    ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ಫೋಟೋ ಹಂಚಿಕೊಂಡಿರುವ ನಟಿ ರಶ್ಮಿಕಾ ಮಂದಣ್ಣ, My forever lover ಎಂದು ಬರೆದುಕೊಂಡಿದ್ದಾರೆ. ಕಣ್ಣು ಮುಚ್ಚಿಕೊಂಡು ಕಿಸ್ ಮಾಡುವಂತೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಶ್ರೀವಲ್ಲಿ ಲವರ್ ಜೊತೆಗಿನ ಫೋಟೋಗೆ ಲೈಕ್​​ಗಳ ಸುರಿಮಳೆಯಾಗಿದೆ.

    MORE
    GALLERIES

  • 57

    Rashmika Mandanna: ಇವರೇ ನೋಡಿ ರಶ್ಮಿಕಾ ಮಂದಣ್ಣ ಲವರ್! ಫೋಟೋ ಹಂಚಿಕೊಂಡು ಮುತ್ತು ಕೊಟ್ಟ ಶ್ರೀವಲ್ಲಿ!

    ಅಲ್ಲು ಅರ್ಜುನ್ ಜೊತೆ ಶ್ರೀವಲ್ಲಿಯಾಗಿ ಪುಷ್ಪ ಸಿನಿಮಾದಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ ಲೆವೆಲ್ ಬದಲಾಗಿ ಹೋಯ್ತು. ಪುಷ್ಪ ಸಿನಿಮಾ ಸೂಪರ್ ಹಿಟ್ ಆದ ಬಳಿಕ ರಶ್ಮಿಕಾ ಪ್ಯಾನ್ ಇಂಡಿಯಾ ಸ್ಟಾರ್ ಆದ್ರು ಬಾಲಿವುಡ್​ಗೆ ಹಾರಿದ ನಟಿ ರಶ್ಮಿಕಾ ಮಂದಣ್ಣ ಇದೀಗ ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ.

    MORE
    GALLERIES

  • 67

    Rashmika Mandanna: ಇವರೇ ನೋಡಿ ರಶ್ಮಿಕಾ ಮಂದಣ್ಣ ಲವರ್! ಫೋಟೋ ಹಂಚಿಕೊಂಡು ಮುತ್ತು ಕೊಟ್ಟ ಶ್ರೀವಲ್ಲಿ!

    ಪುಷ್ಪ ಸಿನಿಮಾ ಬಳಿಕ ನಟಿ ರಶ್ಮಿಕಾ ಮಂದಣ್ಣಗೆ ಆಫರ್​ಗಳ ಸುರಿಮಳೆಯಾಗಿದೆ. ತಮಿಳಿನ ಸ್ಟಾರ್ ದಳಪತಿ ಜೊತೆ ವಾರಿಸು ಸಿನಿಮಾ ಮಾಡಿದ್ರು. ಬಿಗ್ ಬಿ ಅಮಿತಾಭ್ ಜೊತೆಯೇ ಬಾಲಿವುಡ್​ನ ಮೊದಲ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ರಶ್ಮಿಕಾ ಮಂದಣ್ಣ ಪಾಲಾಯ್ತು. ರಶ್ಮಿಕಾ 2ನೇ ಸಿನಿಮಾ ಮಿಷನ್ ಮಜ್ನು ಕೂಡ ರಿಲೀಸ್ ಆಗಿ ಸಕ್ಸಸ್ ಕಂಡಿದೆ.

    MORE
    GALLERIES

  • 77

    Rashmika Mandanna: ಇವರೇ ನೋಡಿ ರಶ್ಮಿಕಾ ಮಂದಣ್ಣ ಲವರ್! ಫೋಟೋ ಹಂಚಿಕೊಂಡು ಮುತ್ತು ಕೊಟ್ಟ ಶ್ರೀವಲ್ಲಿ!

    ಟಾಲಿವುಡ್​ನ ಪುಷ್ಪ 2 ಸಿನಿಮಾ ಹಾಗೂ ರೇನ್ಬೋ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ದಾರೆ ಈ ವರ್ಷ ನಟಿಯ 4 ಸಿನಿಮಾಗಳು ರಿಲೀಸ್ ಆಗಲಿದೆಯಂತೆ. ಜೊತೆಗೆ ಬಾಲಿವುಡ್  ಮತ್ತೊಂದು ಸಿನಿಮಾ ಆಫರ್ ಕೂಡ್​ ನಟಿಯನ್ನು ಕೈ ಸೇರಿದೆಯಂತೆ.

    MORE
    GALLERIES