Varun Dhawan: ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುತ್ತಾ ಮಳೆಯಲ್ಲಿ ಎಂಜಾಯ್ ಮಾಡಿದ ನಟ ವರುಣ್​ ಧವನ್​

ಮಾನ್ಸೂನ್​ ಬಂತೆಂದರೆ ತುಂಬಾ ಜನರಿಗೆ ಜೀವ ಬಂದಂತಾಗುತ್ತದೆ. ಮಳೆಯಲ್ಲಿ ನೆನೆಯುತ್ತಾ ಎಂಜಾಯ್​ ಮಾಡಲು ಕಾಯುತ್ತಿರುವ ಜೀವಗಳಿಗೆ ತಂಪೆರದಂತಾಗುತ್ತದೆ. ಇಂತಹವರ ಪಟ್ಟಿಗೆ ಸೇರುತ್ತಾರೆ ನಟ ವರುಣ್​ ಧವನ್​. (ಚಿತ್ರಗಳು ಕೃಪೆ: ವರುಣ್​ ಧವನ್​ ಇನ್​ಸ್ಟಾಗ್ರಾಂ ಖಾತೆ)

First published: