Bollywood Actresses: ದೀಪಿಕಾ ಪಡುಕೋಣೆ ಅಜ್ಜಿ ಆದ್ರೆ ಹೀಗಿರ್ತಾರೆ!
Bollywood Celebs AI Old Age Look: ಈ ದಿನಗಳಲ್ಲಿ ಅನೇಕ ಆಟಗಾರರು ಮತ್ತು ದೊಡ್ಡ ಉದ್ಯಮಿಗಳ ಫ್ಯೂಚರ್ ಫೋಟೋಸ್ ವೈರಲ್ ಆಗುತ್ತಿವೆ. ಬಾಲಿವುಡ್ ಸೆಲೆಬ್ರಿಟಿಗಳ ಇದೇ ರೀತಿಯ ಫೋಟೋಸ್ ವೈರಲ್ ಆಗಿವೆ. ಬ್ಯೂಟಿಫುಲ್ ನಟಿಯರು ಅಜ್ಜಿಯರಾದಾಗ ಹೇಗಿರ್ತಾರೆ ನೋಡಿ.
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ಅಜ್ಜಿಯಾದರೆ ಹೇಗೆ ಕಾಣುತ್ತಾರೆ ಎನ್ನುವ ಕುತೂಹಲ ಇದ್ದರೆ ಇಲ್ಲಿದೆ ಉತ್ತರ. ನಟಿ ಅಜ್ಜಿಯಾದರೆ ಹೀಗೆ ಕಾಣಿಸುತ್ತಾರಂತೆ.
2/ 8
ಸಾಹಿದ್ ಎಂಬ ಕಲಾವಿದ ಬಾಲಿವುಡ್ ನಟಿಯರ ಮತ್ತು ನಟರ ವೃದ್ಧಾಪ್ಯದ ನೋಟವನ್ನು ಹಂಚಿಕೊಂಡಿದ್ದಾರೆ. ಈ ನೋಟಗಳನ್ನು ನೋಡಿದರೆ ನೀವು ಶಾಕ್ ಆಗುತ್ತೀರಿ.
3/ 8
ಬಾಲಿವುಡ್ ನಟಿ ಆಲಿಯಾ ಭಟ್ ಅವರು ವಯಸ್ಸಾದರೆ ಹೀಗೆ ಕಾಣುತ್ತಾರಂತೆ. ಅವರು ವಯಸ್ಸಾದಾಗಲೂ ಸುಂದರವಾಗಿ ಕಾಣಿಸುತ್ತಾರೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
4/ 8
ಅನುಷ್ಕಾ ಶರ್ಮಾ ಅವರು ವಯಸ್ಸಾದರೆ ಹೇಗೆ ಕಾಣಿಸ್ತಾರೆ ನಟಿ. ನಟಿಯ ಲುಕ್ ಸುಂದರವಾಗಿದೆ. ಸೆರಗನ್ನು ತಲೆ ಮೇಲೆ ಹೊದ್ದುಕೊಂಡು ಕಾಣಿಸಿದ್ದಾರೆ ನಟಿ.
5/ 8
ಹಾಲಿವುಡ್ ಚೆಲುವೆ ಪ್ರಿಯಾಂಕಾ ಚೋಪ್ರಾ ಜೋನಸ್ ಅವರು ಕೂಡಾ ಸಖತ್ ಕ್ಯೂಟ್ ಆಗಿ ಕಾಣಿಸಿದ್ದಾರೆ. ನಟಿಗೆ ವಯಸ್ಸಾದರೂ ಕೂಡಾ ಅವರು ಸುಂದರವಾಗಿ ಕಾಣಿಸಿದ್ದಾರೆ. ಅವರ ಲುಕ್ ಕೂಡಾ ಬೋಲ್ಡ್ ಆಗಿದೆ.
6/ 8
ಶ್ರದ್ಧಾ ಕಪೂರ್ ಅವರು ಸುಂದರವಾಗಿ ಕಾಣಿಸುತ್ತಾರೆ. ಆದರೆ ಈ ಫೋಟೋ ನೋಡಿ ಇದು ಶ್ರದ್ಧಾ ಕಪೂರ್ ಅವರ ಲುಕ್ ಎಂದು ತಿಳಿಯುವುದು ಕಷ್ಟ. ಅಷ್ಟೊಂದು ಡಿಫರೆಂಟಾಗಿ ಕಾಣಿಸಿದೆ.
7/ 8
ಕೃತಿ ಸನೋನ್ ಅವರ ಫೋಟೋದಲ್ಲಿಯೂ ಅವರನ್ನು ಗುರುತಿಸುವುದು ಕಷ್ಟವಾಗುವಂತಿದೆ. ನಟಿಯ ಮುಖದ ಮೇಲೆ ಅರ್ಧ ಭಾಗ ಗಮನಿಸಿದರೆ ಸ್ವಲ್ಪ ಹೋಲಿಕೆ ಕಾಣಿಸುತ್ತದೆ.
8/ 8
ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್ ಹೇಗೆ ಕಾಣುತ್ತಾರೆ ಗೊತ್ತಾ? ಇದು ನಟಿ ಐಶ್ ಅವರ ಲುಕ್. ವಯಸ್ಸಾದ ಲುಕ್ನಲ್ಲಿಯೂ ಐಶ್ವರ್ಯಾ ಅವರ ಎಕ್ಸ್ಪ್ರೆಸ್ಸಿವ್ ಕಣ್ಣುಗಳು ಹೈಲೈಟ್ ಆಗಿದೆ.
First published:
18