Hari Priya: ನಟಿ ಹರಿಪ್ರಿಯಾರ ಭಾನುವಾರ ಹೇಗಿರುತ್ತೆ ಗೊತ್ತಾ..?

ಸಾಮಾನ್ಯವಾಗಿ ಸೆಲೆಬ್ರಿಟಿಗಳು ಭಾನುವಾರನ್ನು ಹೇಗೆ ಕಳೆಯುತ್ತಾರೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿರುತ್ತದೆ. ಈ ಬಗ್ಗೆ ತಿಳಿದುಕೊಳ್ಳಲು ಸಾಕಷ್ಟು ಮಂದಿ ಕಾತರರಾಗಿರುತ್ತಾರೆ. ಸ್ಯಾಂಡಲ್​ವುಡ್​ ನಟಿ ಹರಿ ಪ್ರಿಯಾ ತಮ್ಮ ಭಾನುವಾರಗಳನ್ನು ಹೇಗೆ ಕಳೆಯುತ್ತಾರೆ ಅನ್ನೋ ಮಾಹಿತಿ ನಿಮಗಾಗಿ ಇಲ್ಲಿದೆ. (ಚಿತ್ರಗಳು ಕೃಪೆ: ಹರಿಪ್ರಿಯಾ ಇನ್​ಸ್ಟಾಗ್ರಾಂ ಖಾತೆ)

First published: