Makara Sankranti: ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಅನಿರುದ್ಧ್ - ಮೇಘಾ ಶೆಟ್ಟಿ..!
ಮಕರ ಸಂಕ್ರಾಂತಿ ಹಬ್ಬಕ್ಕೆಂದು ಜೊತೆ ಜೊತೆಯಲಿ ಧಾರಾವಾಹಿ ತಂಡ ವಿಶೇಷವಾಗಿ ರಾಮನಗರದ ಕೂಟಗಲ್ ಬೆಟ್ಟದಲ್ಲಿ ಸೆಟ್ ನಿರ್ಮಿಸಿ, ಹಬ್ಬದ ಸಂಚಿಕೆಗಾಗಿ ಚಿತ್ರೀಕರಣ ನಡೆಸಿದೆ. ಇದರಲ್ಲಿ ಅನಿರುದ್ಧ್ ಹಾಗೂ ಮೇಘಾ ಗಾಳಿಪಟ ಹಾರಿಸುವ ಮೂಲಕ ಸಂಭ್ರಮಿಸಿದ್ದಾರೆ. ಇಲ್ಲಿವೆ ಸಂಕ್ರಾಂತಿ ವಿಶೇಷ ಸಂಚಿಕೆಯ ಕೆಲವು ಫೋಟೋಗಳು. (ಚಿತ್ರಗಳು ಕೃಪೆ: ಮೇಘಾ ಶೆಟ್ಟಿ ಇನ್ಸ್ಟಾಗ್ರಾಂ ಖಾತೆ)