Kollywood: ನಿರ್ಮಾಪಕ ರವೀಂದರ್ ಜೊತೆ ಸದ್ದಿಲ್ಲದೆ ಸಪ್ತಪದಿ ತುಳಿದ ನಟಿ ಮಹಾಲಕ್ಷ್ಮೀ
ತಮಿಳಿನ ಜನಪ್ರಿಯ ನಿರೂಪಕಿ, ನಟಿ ಮಹಾಲಕ್ಷ್ಮೀ ಅವರ ವಿವಾಹವು ನಡೆದಿದೆ. ಖ್ಯಾತ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಅವರೊಂದಿಗೆ ಮಹಾಲಕ್ಷ್ಮೀ ಸಪ್ತಪದಿ ತುಳಿದಿದ್ದು, ಇವರಿಬ್ಬರ ಮದುವೆ ಫೋಟೋಗಳು ಸಖತ್ ವೈರಲ್ ಆಗಿವೆ.
ಜನಪ್ರಿಯ ನಿರೂಪಕಿಯಾಗಿದ್ದ ಸನ್ ಮ್ಯೂಸಿಕ್ ಮಹಾಲಕ್ಷ್ಮಿ ಅವರು ನಿರ್ಮಾಪಕ ರವೀಂದ್ರ ಅವರನ್ನು 2ನೇ ಮದುವೆಯಾಗಿದ್ದಾರೆ.
2/ 7
ಮಹಾಲಕ್ಷ್ಮಿ-ರವೀಂದರ್ ಮದುವೆಯ ಫೋಟೋಗಳು ಅಂತರ್ಜಾಲದಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳು ಶಾಕ್ ಆಗಿದ್ದಾರೆ.
3/ 7
ಆರಂಭದಲ್ಲಿ ಇದು ಸಿನಿಮಾ ಪ್ರಚಾರ ಎಂದು ಹಲವರು ಭಾವಿಸಿದ್ದರು. ಪ್ರಸಾದ್ ರವೀಂದ್ರ ನಿರ್ಮಾಣದ ಚಿತ್ರದಲ್ಲಿ ಮಹಾಲಕ್ಷ್ಮಿ ನಟಿಸುತ್ತಿದ್ದಾರೆ.
4/ 7
ಆದರೆ ಇಂದು ಇಬ್ಬರೂ ತಮ್ಮ ಮದುವೆಯ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಖಚಿತಪಡಿಸಿದ್ದಾರೆ. ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
5/ 7
ಮದುವೆ ಇಂದು ಬೆಳಗ್ಗೆ ತಿರುಪತಿಯಲ್ಲಿ ಮಹಾಲಕ್ಷ್ಮಿ ಹಾಗೂ ರವೀಂದ್ರ ವಿವಾಹ ನೆರವೇರಿದೆ. ಚೆನ್ನೈನಲ್ಲೂ ಅದ್ಧೂರಿ ಆರತಕ್ಷತೆ ನಡೆಯಲಿದೆ.
6/ 7
ಆಂಕರ್ ಪ್ಲಸ್ ನಟಿ ಮಹಾಲಕ್ಷ್ಮಿ ವಿವಾಹವಾಗಿದ್ದು, ಈಕೆಗೆ 8 ವರ್ಷದ ಮಗನಿದ್ದಾನೆ. ಮೊದಲ ಪತಿಯಿಂದ ವಿಚ್ಛೇದನವನ್ನೂ ಪಡೆದಿದ್ದಾರೆ.
7/ 7
ಇನ್ನು, ಧಾರಾವಾಹಿ ಕ್ಷೇತ್ರದಲ್ಲೂ ಮಹಾಲಕ್ಷ್ಮೀ ಹೆಸರು ಮಾಡಿದ್ದಾರೆ. ವಾಣಿ ರಾಣಿ, ಆಫೀಸ್, ಚೆಲ್ಲಮೇ, ಉಥಿರಿಪೂಕ್ಕಳ್, ಒರು ಕೈ ಒಸೈ ಸೇರಿದಂತೆ ಸಾಕಷ್ಟು ಧಾರಾವಾಹಿಗಳಲ್ಲಿ ಮಹಾಲಕ್ಷ್ಮೀ ನಟಿಸಿದ್ದಾರೆ. ಪ್ರಸ್ತುತ ಅವರು ನಟಿಸಿರುವ ಮಹಾರಸಿ ಎಂಬ ಧಾರಾವಾಹಿ ಪ್ರಸಾರವಾಗುತ್ತಿದೆ.
First published:
17