ಸೌಂದರ್ಯಕ್ಕೆ ಮತ್ತೊಂದು ಹೆಸರು ಈಕೆ; ಬಾಲಿವುಡ್ ಕ್ವೀನ್ ಕರೀನಾಗಿಂತ ಹೆಚ್ಚು ಸಂಭಾವನೆ ಪಡೆಯುತ್ತಾರೆ ನ್ಯಾಕಿಮ್ ಗಾಟ್ವೆಚ್
ಸೌಂದರ್ಯವನ್ನು ಕೆಲವರು ಬಣ್ಣದಿಂದ ಅಳಿಯುತ್ತಾರೆ. ಆದರೆ ಸೌಂದರ್ಯಕ್ಕೆ ಯಾವುದೇ ಬಣ್ಣವಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ ನ್ಯಾಕಿಮ್ ಗಾಟ್ವೆಜ್. ‘ಕ್ವೀನ್ ಆಫ್ ಡಾರ್ಕ್' ಎಂದೇ ಖ್ಯಾತಿ ಗಳಿಸಿದ ನ್ಯಾಕಿಮ್ ಗಾಟ್ವೆಚ್. ಹಲವಾರು ಬಟ್ಟೆ, ಬ್ಯೂಟಿ ಬ್ರಾಂಡ್ಗಳಿಗೆ ಮಾಡೆಲ್ ಆಗಿ ಕಾಣಿಸಿಕೊಂಡಿದ್ದಾರೆ. ಈಕೆ ಶ್ರೀಮಂತ ಮಾಡೆಲ್ಗಳ ಪೈಕಿ ಟಾಪ್ನಲ್ಲಿದ್ದಾರೆ.
ನ್ಯಾಕಿಮ್ ಗಾಟ್ವೆಜ್ ಅಮೆರಿಕ ಮೂಲದ ಮಾಡೆಲ್ ಆಗಿದ್ದು, ‘ಕ್ವೀನ್ ಆಫ್ ಡಾರ್ಕ್‘ ಎಂಬ ಬಿರುದಿಗೆ ಪಾತ್ರರಾಗಿದ್ದಾರೆ
2/ 13
ಗ್ಯಾಂಬೇಲಾದಲ್ಲಿ ಜನಿಸಿದ ಈಕೆ ತನ್ನ ಬಣ್ಣದಿಂದಲೇ ಫೇಮಸ್ಸ್ ಆಗಿದ್ದಾರೆ.
3/ 13
ಕಪ್ಪು ಬಣ್ಣವೆಂದು ಹಿಂಜರಿಯುವ ಅನೇಕರಿಗೆ ನ್ಯಾಕಿಮ್ ಇಂದು ಮಾದರಿಯಾಗಿದ್ದಾರೆ.
4/ 13
ನಿಮ್ಮ ಬಣ್ಣವನ್ನು ಬ್ಲೀಚ್ ಮಾಡಿಸಿದರೆ 9 ಲಕ್ಷ ರೂ ಕೊಡುತ್ತೇನೆಂದು ಊಬರ್ ಚಾಲಕ ನ್ಯಾಕಿಮ್ಗೆ ಹೇಳಿದ್ದರಂತೆ . ಅದಕ್ಕೆ ಉತ್ತರಿಸಿದ ನ್ಯಾಕಿಮ್ ‘ ಇಷ್ಟು ಚಂದದ ದೇಹವನ್ನು ನಾನೇಕೆ ಬದಲಾಯಿಸಿಸಲಿ, ನಿನ್ನ ಹಣವನ್ನು ನೀನೆ ಇಟ್ಟುಕೊ‘ ಎಂದು ಹೇಳಿದ್ದರಂತೆ.
5/ 13
ನ್ಯಾಕಿಮ್ ಗಾಟ್ವೆಚ್ ಹಲವಾರು ಬಟ್ಟೆ, ಬ್ಯೂಟಿ ಬ್ರಾಂಡ್ಗಳಿಗೆ ಮಾಡೆಲ್ ಆಗಿ ಕಾಣಿಸಿಕೊಂಡಿದ್ದಾರೆ.