ನಾವು ತಿನ್ನುವ ಆಹಾರ ಇದು ಸಂಸ್ಕೃತಿ ಮತ್ತು ನಿರ್ದಿಷ್ಟ ಪ್ರದೇಶದೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿದೆ. ಉದಾಹರಣೆಗೆ ನೀವು ಸಮುದ್ರದ ಬಳಿ ವಾಸಿಸುತ್ತಿದ್ದರೆ, ನೀವು ಸೀಫುಡ್ ಕಾಮನ್ ಆಗಿ ಸೇವಿಸುತ್ತೀರಿ. ನೀವು ಯಾವ ಆಹಾರವನ್ನು ತಿನ್ನಲು ಇಷ್ಟಪಡುತ್ತೀರಿ? ಇದು ನಿಮ್ಮ ವೈಯಕ್ತಿಕ ಆಯ್ಕೆಯಾಗಿದೆ. ಆದರೂ ಅನೇಕ ಸಿನಿಮಾ ತಾರೆಯರು ವಿಚಿತ್ರವಾದ ವಸ್ತುಗಳನ್ನು ತಿನ್ನುವ ಮೂಲಕ ಜನರನ್ನು ಅಚ್ಚರಿಗೊಳಿಸಿದ್ದಾರೆ.