Bollywood Actresses: ಮದುವೆಗೆ ಮುನ್ನವೇ ಗರ್ಭಿಣಿಯರಾದ್ರು, ಕೆಲವರು ತಾಯಿಯೂ ಆದ್ರು! ಈ ಸ್ಟಾರ್ ನಟಿಯರು ಸಖತ್ ಡೇರಿಂಗ್
Actresses who are pregnant before marriage: ಸದ್ಯ ಹಲವು ನಟಿಯರು ಮದುವೆಯ ನಂತರ ಮೊದಲ ಬಾರಿಗೆ ತಾಯಿಯಾಗಲಿದ್ದಾರೆ. ಆದರೆ ಚಿತ್ರರಂಗದಲ್ಲಿ ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದ ನಟಿಯರೂ ಇದ್ದಾರೆ. ಕೆಲವರು ತಾಯಿಯೂ ಆದರು.
ಸದ್ಯ ಹಲವು ನಟಿಯರು ಮದುವೆಯ ನಂತರ ಮೊದಲ ಬಾರಿಗೆ ತಾಯಿಯಾಗುತ್ತಿದ್ದಾರೆ.ಆದರೆ ಇಲಿಯಾನಾ ಡಿಕ್ರೂಜ್ ಮಾತ್ರವಲ್ಲ, ಚಿತ್ರರಂಗದಲ್ಲಿ ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದ ನಟಿಯರೂ ಇದ್ದಾರೆ. ಇವರು ಸಖತ್ ಡೇರಿಂಗ್ ಅಂತ ಬೇರೆ ಹೇಳಬೇಕಾಗಿಲ್ಲ.
2/ 10
ಅನುರಾಗ್ ಕಶ್ಯಪ್ ಅವರ ಮಾಜಿ ಪತ್ನಿ ನಟಿ ಕಲ್ಕಿ ಅವರು ತಮ್ಮ ಗೆಳೆಯನೊಂದಿಗೆ ಎರಡನೇ ಮದುವೆಯಾಗುವ ಮೊದಲು ಮಗುವಿಗೆ ಜನ್ಮ ನೀಡಿದ್ದಾರೆ. ಆ ಸಂದರ್ಭ ಅವರು ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು.
3/ 10
ಅರ್ಜುನ್ ರಾಂಪಾಲ್ ಅವರ ಗೆಳತಿ ನಟಿ ಗ್ರಾಬೆಲ್ಲಾ ಡೆಮೆಟ್ರಿಡಸ್ ವಿವಾಹಕ್ಕೂ ಮೊದಲೇ ಮಗುವಿಗೆ ಜನ್ಮ ನೀಡಿದ್ದಾರೆ. ಇವರು ಸಾರ್ವಜನಿಕವಾಗಿ ಅದನ್ನು ರಿವೀಲ್ ಮಾಡಲು ಮುಜುಗರ ಪಡಲಿಲ್ಲ.
4/ 10
ಲಿಜಾ ಹೇಡನ್ ಮದುವೆಗೂ ಮುನ್ನ ಗರ್ಭಿಣಿಯಾಗಿದ್ದಳು.ಇಂದು ಮೂರು ಮಕ್ಕಳ ತಾಯಿ. ಅವರ ಮೊದಲ ಮಗು ಮಾತ್ರ ಮದುವೆಗೆ ಮೊದಲೇ ಹುಟ್ಟಿದ್ದು ಎನ್ನುವುದು ವಿಶೇಷ.
5/ 10
ಬಾಯ್ ಫ್ರೆಂಡ್ ಜೊತೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಜೀವನ ಸಾಗಿಸುತ್ತಿರುವ ಆಮಿ ಜಾಕ್ಸನ್ ಮದುವೆಯಿಲ್ಲದೆ ಮಗುವಿಗೆ ಜನ್ಮ ನೀಡಿದ್ದಾರೆ. ಅವರು ತಮಿಳು ಸಿನಿಮಾದಲ್ಲಿಯೂ ಆ್ಯಕ್ಟಿವ್ ಆಗಿದ್ದರು.
6/ 10
ಕೊಂಕಣಾ ಸೇನ್ ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದಳು. ಅದಕ್ಕಾಗಿಯೇ ಅವರು ತರಾತುರಿಯಲ್ಲಿ ಮದುವೆಯಾಗಿ ಮದುವೆಯಾದ ಆರು ತಿಂಗಳಿಗೆ ಮಗುವಿಗೆ ಜನ್ಮ ನೀಡಿದರು.
7/ 10
ಹಾರ್ದಿಕ್ ಪಾಂಡ್ಯ ಪತ್ನಿ ನಟಿ ನತಾಶಾ ಕೂಡ ಮದುವೆಗೂ ಮುನ್ನ ಗರ್ಭಿಣಿಯಾಗಿದ್ದರು. ಆದರೆ ಅವರ ಎರಡನೇ ಮಗುವಿನ ಸಂದರ್ಭ ಅವರ ಮದುವೆಯಾಗಿತ್ತು. ಇತ್ತೀಚೆಗೆ ಅವರು ಮತ್ತೊಮ್ಮೆ ಮದುವೆಯಾದರು.
8/ 10
ಮದುವೆಗೂ ಮುನ್ನ ಶ್ರೀದೇವಿ ಗರ್ಭಿಣಿಯೂ ಆಗಿದ್ದರು ಎನ್ನಲಾಗಿದೆ. ಮದುವೆಯಾದ 6 ತಿಂಗಳ ನಂತರ ಅವರಿಗೆ ಹೆಣ್ಣು ಮಗು ಜನಿಸಿತು. ಅವರ ಮೊದಲ ಮಗಳ ಹೆಸರು ಜಾನ್ವಿ ಕಪೂರ್. ಈಗ ಬಾಲಿವುಡ್ನಲ್ಲಿ ಸ್ಟಾರ್ ನಟಿಯಾಗಿದ್ದಾರೆ.
9/ 10
'ಪರ್ದೇಸ್' ಖ್ಯಾತಿಯ ನಟಿ ಮಹಿಮಾ ಚೌಧರಿ ಕೂಡ ಮದುವೆಗೂ ಮುನ್ನ ಗರ್ಭಿಣಿಯಾಗಿದ್ದರು. ಅವರು ಆ ಕಾಲದಲ್ಲಿ ಈ ರೀತಿ ಡೇರಿಂಗ್ ಆಗಿದ್ದು ಫ್ಯಾನ್ಸ್ಗೆ ಶಾಕ್ ಕೊಟ್ಟಿದ್ರು.
10/ 10
ಮದುವೆಯಾದ ಏಳೇ ತಿಂಗಳಲ್ಲಿ ನಟಿ ಮಗಳಿಗೆ ಜನ್ಮ ನೀಡಿದ ಆಲಿಯಾ ಭಟ್ ಬಗ್ಗೆಯೂ ಇದೇ ಮಾತು. ಅವರು ಕೂಡಾ ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಾ ಲಾಕ್ಡೌನ್ನಲ್ಲಿ ಜೊತೆಯಾಗಿಯೇ ವಾಸವಿದ್ದರು.
First published:
110