ನಯನತಾರಾ ಅವರಂತಹ ಕೆಲವು ನಾಯಕಿಯರು 2022 ರಲ್ಲಿ ವಿವಾಹವಾದರು. ಈ ವರ್ಷ ಕಿಯಾರಾ ಅಡ್ವಾಣಿ ಅವರು ಸಿದ್ಧಾರ್ಥ್ ಮಲ್ಹೋತ್ರಾ ಅವರನ್ನು ವಿವಾಹವಾದರು. ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆದರೆ ಅನೇಕ ನಟಿಯರು ಅವಿವಾಹಿತರಾಗಿಯೇ ಉಳಿದರು. ಈ ನಟಿಯರು 30 ವರ್ಷ ದಾಟಿಯೂ ಮದುವೆ ಬಗ್ಗೆ ಯೋಚಿಸುತ್ತಿಲ್ಲ.
2/ 9
ದಕ್ಷಿಣದ ಪ್ರಸಿದ್ಧ ನಟಿ ಅನುಷ್ಕಾ ಶೆಟ್ಟಿ ಅವರಿಗೆ 41 ವರ್ಷ ವಯಸ್ಸು. ಒಂದು ಟೈಮ್ನಲ್ಲಿ ಅವರ ಮದುವೆ ಭಾರೀ ಸುದ್ದಿಯಾದರೂ ಈಗ ಮಾತ್ರ ಸಿಂಲ್ ಆಗಿದ್ದಾರೆ ಎನ್ನಲಾಗಿದೆ.
3/ 9
ಕರಾವಳಿ ಚೆಲುವೆ ಪೂಜಾ ಹೆಗ್ಡೆಗೆ 31 ವರ್ಷ ವಯಸ್ಸಾಗಿದೆ. ನಟಿಯದ್ದು ಕೂಡಾ ಮದುವೆ ವಯಸ್ಸು ಕಳೆದಿದೆ. ಆದರೆ ಅವರು ಸದ್ಯ ಸಿಂಗಲ್ ಆಗಿದ್ದು ಕೆರಿಯರ್ ಕಡೆ ಗಮನ ಕೊಡುತ್ತಿದ್ದಾರೆ.
4/ 9
ಮಿಲ್ಕಿ ಬ್ಯೂಟಿ ತಮನ್ನಾ ಇಂಡಸ್ಟ್ರಿಗೆ ಬಂದು ವರ್ಷಗಳು ಕಳೆದಿದ್ದೇ ಗತ್ತಾಗಿಲ್ಲ. ಅವರ ವಯಸ್ಸು 34. ಅವರು ಸದ್ಯ ಟಾಲಿವುಡ್ ಬ್ಯುಸಿಯಾಗಿದ್ದಾರೆ. ಒಟಿಟಿಯಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ.
5/ 9
ಕಮಲ್ ಹಾಸನ್ ಅವರ ಮುದ್ದಿನ ಮಗಳಿಗೆ ಈಗ 38 ವರ್ಷ ವಯಸ್ಸು. ಇದನ್ನು ನಂಬುವುದು ಕಷ್ಟ. ಆದರೆ ನಟಿಗೆ ಈಗ ವಯಸ್ಸು 40 ಸಮೀಪಿಸಿದೆ. ನಟಿ ಕೂಡಾ ಮದುವೆ ಸೂಚನೆ ಕೊಟ್ಟಿಲ್ಲ.
6/ 9
ದಕ್ಷಿಣದ ಜನಪ್ರಿಯ ತಾರೆ ತ್ರಿಶಾ ಕೃಷ್ಣನ್ಗೆ 39 ವರ್ಷ ವಯಸ್ಸು. ಪೊನ್ನಿಯಿನ್ ಸೆಲ್ವನ್ ಸಿನಿಮಾದಲ್ಲಿ ಇನ್ನಷ್ಟು ಬ್ಯೂಟಿಫುಲ್ ಆಗಿ ಕಾಣಿಸಿದ್ದಾರೆ.
7/ 9
ನಟಿ ಇಲಿಯಾನಾಗೆ 36 ವರ್ಷ ವಯಸ್ಸು. ಸಿಂಗಲ್ ಆಗಿರುವ ಈ ನಟಿ ಈಗ ತಾವು ಗರ್ಭಿಣಿ ಎಂದು ಸಿಹಿ ಸುದ್ದಿ ಕೊಟ್ಟಿದ್ದಾರೆ. ತಂದೆ ಯಾರು ಎಂದು ಕೇಳುತ್ತಿದ್ದಾರೆ ನೆಟ್ಟಿಗರು.
8/ 9
ತಾಪ್ಸಿ ಪನ್ನು ತಮಿಳಿನಲ್ಲಿಯೂ ನಟಿಸಿದ್ದಾರೆ. ಅವರು ನಟಿಸಿದ್ದರಲ್ಲಿ ಹಿಂದಿ ಸಿನಿಮಾಗಳೇ ಹೆಚ್ಚು. ನಟಿಗೆ ಈಗ 34ವರ್ಷ ವಯಸ್ಸು, ತಾಪ್ಸಿ ಅವರಿಗೆ ಬಾಯ್ಫ್ರೆಂಡ್ ಇದ್ದಾರೆ ಎನ್ನಲಾಗಿದೆ.
9/ 9
ಸೌತ್ನಲ್ಲಿಯೂ ಹಲವಾರು ಸಿನಿಮಾ ಮಾಡಿ ಚಿತ್ರರಗದಲ್ಲಿ ಮಿಂಚುತ್ತಿರುವ ರಾಕುಲ್ ಪ್ರೀತ್ ಸಿಂಗ್ ಅವರಿಗೆ 34 ವರ್ಷ ವಯಸ್ಸಾಗಿದೆ. ಆದರೆ ಅವರು ಕೂಡಾ ಮದುವೆ ಬಗ್ಗೆ ಮಾತನಾಡಿಲ್ಲ.
First published:
19
South Actresses: 30 ಕಳೆದರೂ ಮದುವೆಯಾಗದ ನಟಿಯರು ಇವರು!