Sandalwood: ಈ ನಟ, ನಟಿಯರು ಒಬ್ಬರಿಗೊಬ್ಬರು ಸಂಬಂಧಿಕರಂತೆ! ಇವರ ರಿಲೇಷನ್‌ಶಿಪ್ ಹೇಗಿದೆ ನೋಡಿ

Sandalwood: ಚಿತ್ರರಂಗದಲ್ಲಿ ನಮಗೆ ತಿಳಿಯದ ಹಲವಾರು ಜನರು ಒಬ್ಬರಿಗೊಬ್ಬರು ಸಂಬಂಧಿಕರಾಗಿರುತ್ತಾರೆ. ಕ್ಷೇತ್ರದಲ್ಲಿ ಸಂಬಂಧಿಕರು ಇರುವುದು ಅಪರೂಪವಲ್ಲ ಆದರೆ ಅವರ್ಯಾರು ಎಂಬುದು ನಮಗೆ ತಿಳಿದಿರುವುದಿಲ್ಲ. ಬಾಲಿವುಡ್ನಲ್ಲಿ ಎಲ್ಲರಿಗೂ ಗೊತ್ತಿರುತ್ತಾರೆ, ಪ್ರಿಯಾಂಕಾ ಚೋಪ್ರಾ ತಂಗಿ ಪರಿಣಿತಿ ಚೋಪ್ರಾ, ಶಾರುಖ್ ಮಗಳು ಸುಹಾನಾ ಹೀಗೆ. ಆದರೆ ಸ್ಯಾಂಡಲ್ವುಡ್ನಲ್ಲಿ ಯಾರ್ಯಾರು ಸಂಬಂಧಿಕರು ಎಂಬುದು ಹಲವಾರು ಜನರಿಗೆ ಗೊತ್ತಿಲ್ಲ. ಅದನ್ನು ನಾವಿಲ್ಲಿ ನೀಡಿದ್ದೇವೆ.

First published: