ನಟಿ Mouni Roy ತುಂಡುಡುಗೆ ಕಂಡು ಹುಬ್ಬೇರಿಸಿದ ನೆಟ್ಟಿಗರು..!
ನಟಿ ಮೌನಿ ರಾಯ್ (Mouni Roy) ಅವರ ಕೆಲವು ಫೋಟೋಗಳು ಸದ್ಯ ಇಂಟರ್ನೆಟ್ನಲ್ಲಿ ಸಖತ್ ಹವಾ ಎಬ್ಬಿಸುತ್ತಿವೆ. ಮೌನಿ ರಾಯ್ ಅವರ ತುಂಡುಡುಗೆ ಚಿತ್ರಗಳು ನೆಟ್ಟಿಗರ ಗಮನ ಸೆಳೆಯುವುದರ ಜೊತೆಗೆ ಸೆಲೆಬ್ರಿಟಿಗಳ ಮನೆ ಗೆದ್ದಿದೆ. (ಚಿತ್ರಗಳು ಕೃಪೆ: ಮೌನಿ ರಾಯ್ ಇನ್ಸ್ಟಾಗ್ರಾಂ ಖಾತೆ)
ಮೌನಿ ರಾಯ್ (Mouni Roy) ಅವರ ಸೌಂದರ್ಯಕ್ಕೆ ಮಾರು ಹೋಗದವರಿಲ್ಲ. ಒಟಿಟಿಯಿಂದ ಹಿಡಿದು ಸಾಮಾಜಿಕ ಜಾಲತಾಣದವರೆಗೂ ಮೌನಿ ರಾಯ್ ಜಾದೂ ಇದೆ. ಹೀಗಿರುವಾಗಲೇ ನಟಿ ಮೌನಿ ರಾಯ್ ಅವರ ಕೆಲವು ಚಿತ್ರಗಳು ವೈರಲ್ ಆಗಿವೆ. (Instagram @imouniroy)
2/ 7
ಸದಾ ತಮ್ಮ ಹಾಟ್ ಲುಕ್ನಿಂದಲೇ ಸುದ್ದಿಯಲ್ಲಿರುವ ಮೌನಿ ರಾಯ್ ಅವರು ಈಗಲೂ ಸಹ ವಾಟರ್ ಬೇಬಿ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. (Instagram @imouniroy)
3/ 7
ಮೌನಿ ರಾಯ್ ಅವರು ತಮ್ಮ ಲೆಟೆಸ್ಟ್ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, 8 ಗಂಟೆಯೊಳಗೆ 3 ಲಕ್ಷ ಲೈಕ್ಸ್ ಸಿಕ್ಕಿವೆ. (Instagram @imouniroy)
4/ 7
ಸೆಲೆಬ್ರಿಟಿಗಳಾದ ರಾಹುಲ್ ವೈದ್ಯ, ಮನ್ಮೀತ್ ಸಿಂಗ್ ಹಾಗೂ ಇತರರು ಮೌನಿ ರಾಯ್ ಅವರ ಫೋಟೋಗಳಿಗೆ ಲೈಕ್ಸ್ ಕೊಟ್ಟು ಕಮೆಂಟ್ ಮಾಡುತ್ತಿದ್ದಾರೆ. (Instagram @imouniroy)
5/ 7
ನಾಗಿನ್ ಧಾರಾವಾಹಿಯ ಮೂಲಕವೇ ಲಕ್ಷಾಂತರ ಮಂದಿಯ ಹೃದಯದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. (Instagram @imouniroy)
6/ 7
ಕಿರುತೆರೆಯಲ್ಲಿ ಧಾರಾವಾಹಿಗಳಲ್ಲಿ ನಟಿಸಿ ನಂತರ ಸಿನಿಮಾಗೆ ಕಾಲಿಟ್ಟ ನಟಿ ಮೌನಿ ರಾಯ್ ಮೆಲ್ಲನೆ ಬಾಲಿವುಡ್ನಲ್ಲೂ ಹಿಡಿತ ಸಾಧಿಸುತ್ತಿದ್ದಾರೆ.
7/ 7
ಕಳೆದ ಹಲವಾರು ತಿಂಗಳಿನಿಂದ ಮೌನಿ ತಮ್ಮ ಹಾಟ್ ಫೋಟೋಗಳಿಂದಾಗಿಯೇ ಸುದ್ದಿಯಲ್ಲಿದ್ದಾರೆ. ಇನ್ನು ಅವರ ಅಭಿನಯದ ಬ್ರಹ್ಮಾಸ್ತ್ರ ಸಿನಿಮಾ ರಿಲೀಸ್ ಆಗಬೇಕಿದೆ. (Instagram @imouniroy)