ಬಜರಂಗಿ ಭಾಯಿಜಾನ್ ಸಿನಿಮಾದ ಮುನ್ನಿ ಈಗ ಹೇಗಿದ್ದಾರೆ ಗೊತ್ತಾ..?
Harshaali Malhotra: ಸಲ್ಮಾನ್ ಖಾನ್ ಅಭಿನಯದ ಬಜರಂಗಿ ಭಾಯಿಜಾನ್ ಸಿನಿಮಾದಲ್ಲಿ ಮುನ್ನಿ ಪಾತ್ರದಲ್ಲಿ ನಟಿಸಿದ್ದ 7 ವರ್ಷದ ಬಾಲಕಿ ಹರ್ಷಾಲಿ ಮಲ್ಹೋತ್ರ ಈಗ ಹೇಗಿದ್ದಾರೆ ಗೊತ್ತಾ..? ಇಲ್ಲಿವೆ ಅವರ ಲೆಟೆಸ್ಟ್ ಫೋಟೋಗಳು. (photo credit: Insatgram @harshaalimalhotra_03)
News18 Kannada | November 18, 2020, 3:04 PM IST
1/ 5
2015ರಲ್ಲಿ ತೆರೆಕಂಡ ಬಾಲಿವುಡ್ ಸಿನಿಮಾ ಬಜರಂಗಿ ಭಾಯಿಜಾನ್ ಸಿನಿಮಾದಲ್ಲಿ ಸಲ್ಮಾನ್ ಖಾನ್ಗಿಂತ ಹೆಚ್ಚಾಗಿ ಖ್ಯಾತಿ ಪಡೆದಿದ್ದು ಮಾತು ಬಾರದ ಹುಡುಗಿ ಮುನ್ನಿ ಪಾತ್ರಧಾರಿ. ಹರ್ಷಾಲಿ ಮಲ್ಹೋತ್ರ ಎಂಬ ಬಾಲಕಿ ಮುನ್ನಿ ಪಾತ್ರದಲ್ಲಿ ನಟಿಸಿದ್ದಾರೆ. (photo credit: Insatgram @harshaalimalhotra_03)
2/ 5
ಸಿನಿಮಾದಲ್ಲಿ ನಟಿಸಿದಾದ ಹರ್ಷಾಲಿಗೆ 7 ವರ್ಷವಾಗಿತ್ತು. ಈಗ ಅವರಿಗೆ 12 ವರ್ಷ. ಸಾಮಾಜಿಕ ಜಾಲತಾಣದಲ್ಲಿ ಹಷಾಲಿಯ ಲೆಟೆಸ್ಟ್ ಫೋಟೋಗಳು ವೈರಲ್ ಆಗಿದ್ದು, ಮುನ್ನಿಯನ್ನು ಗುರುತೇ ಹಿಡಿಯಷ್ಟು ಬದಲಾಗಿದ್ದಾರೆ. (photo credit: Insatgram @harshaalimalhotra_03)
3/ 5
ಹರ್ಷಾಲಿ ಮಲ್ಹೋತ್ರ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಲೆಟೆಸ್ಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. (photo credit: Insatgram @harshaalimalhotra_03)
4/ 5
ದೀಪಾವಳಿ ಹಬ್ಬದ ಸಮಯದಲ್ಲಿ ಆಚರಿಸುವ ಭಾಯಿ ದೂಜ್ ನ ಫೋಟೋಗಳನ್ನು ಹಂಚಿಕೊಂಡಿದ್ದಾರೆ ಹರ್ಷಾಲಿ ಮಲ್ಹೋತ್ರ. (photo credit: Insatgram @harshaalimalhotra_03)
5/ 5
ದೀಪಾವಳಿ ಹಬ್ಬದಂದು ಹರ್ಷಾಲಿ ತಮ್ಮ ಮನೆಯಲ್ಲಿ ತೆಗೆಸಿಕೊಂಡಿರುವ ಫೋಟೋ. (photo credit: Insatgram @harshaalimalhotra_03)