Mahatma Gandhi: ರಿಯಲ್ ಲೈಫ್‌ನಲ್ಲಿ ಹೇಗಿದ್ದರು ಗಾಂಧಿ? ಈ ಸಿನಿಮಾಗಳಲ್ಲಿದೆ ಮಹಾತ್ಮನ ಜೀವನದ ಕಥೆ!

ಇಂದು ಮಹಾತ್ಮ ಗಾಂಧಿಯವರ ಜನ್ಮದಿನ. ಗಾಂಧಿಯವರ 153ನೇ ಜನ್ಮದಿನದ ಅಂಗವಾಗಿ ಇಂದು ರಾಜಕೀಯ ನಾಯಕರು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಬಾಪು ಘಾಟ್ ತಲುಪಿ ನಮನ ಸಲ್ಲಿಸಿದರು. ಈ ಸಿನಿಮಾಗಳು ಮಹಾತ್ಮರ ನಿಜ ಜೀವನವನ್ನು ಆಧರಿಸಿವೆ.

First published: