Junior NTR: ಈ ಸೂಪರ್ ಹಿಟ್​ ಚಿತ್ರಗಳನ್ನು ರಿಜೆಕ್ಟ್ ಮಾಡಿದ್ರಂತೆ ಜೂನಿಯರ್ ಎನ್​ಟಿಆರ್​

Junior NTR: ಜೂನಿಯರ್ ಎನ್ಟಿಆರ್, ಟಾಲಿವುಡ್ ಮಾತ್ರವಲ್ಲದೇ ದಕ್ಷಿಣ ಭಾರತದ ಪ್ರತಿ ಮೂಲೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ನಟ. ಅವರ ಸಿನಿಮಾ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ಅದರಲ್ಲೂ ಆರ್​ಆರ್​ಆರ್​ ಹಿಟ್ ನಂತರ ಅವರ ಬೇಡಿಕೆ ಎಲ್ಲೆಡೆ ಹೆಚ್ಚಾಗಿದೆ. ಆದರೆ ನಿಮಗೆ ಗೊತ್ತಾ ಅವರು ಕೆಲವೊಂದು ಸೂಪರ್ ಹಿಟ್ ಚಿತ್ರಗಳನ್ನು ರಿಜೆಕ್ಟ್ ಮಾಡಿದ್ದರು. ಅದು ಯಾವುದು ಎಂಬುದು ಇಲ್ಲಿದೆ.

First published: