Kajal Aggarwal: ಕಾಜಲ್ ಅಗರ್ವಾಲ್ ರಿಜೆಕ್ಟ್​ ಮಾಡಿದ ಸಿನಿಮಾಗಳು ಒಂದರೆಡಲ್ಲ! ಮಗಧೀರನ ಬೆಡಗಿ ಯಾಕೆ ಚ್ಯೂಸಿಯಾದಳು ಎನ್ನುವ ಬಗ್ಗೆ ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ

Kajal Aggarwal: ಕಾಜಲ್ ಅಗರ್ವಾಲ್ ಬಗ್ಗೆ ಯಾರಿಗೂ ಹೆಚ್ಚು ಹೇಳುವ ಅವಶ್ಯಕತೆ ಇಲ್ಲ. ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಈ ಸುಂದರಿ ಕೆಲ ಚಿತ್ರಗಳನ್ನು ಸಹ ರಿಜೆಕ್ಟ್ ಮಾಡಿದ್ದಾರೆ. ಹಾಗಾದ್ರೆ ಕಾಜಲ್ ರಿಜೆಕ್ಟ್ ಮಾಡಿದ ಸಿನಿಮಾಗಳು ಯಾವುವು ಎಂಬುದು ಇಲ್ಲಿದೆ.

First published: