Bollywood Stars: ಬಾಲಿವುಡ್ ಪಾರ್ಟಿಗಳಿಗೆ ಹೋಗಲ್ಲ ಈ ಸ್ಟಾರ್ಸ್

ಬಾಲಿವುಡ್ ಸ್ಟಾರ್ಸ್ ತಮ್ಮ ಕಲರ್​ಫುಲ್ ಜೀವನಶೈಲಿಗೆ ಫೇಮಸ್. ಪಾರ್ಟಿಗಳಲ್ಲಿ ಭಾಗವಹಿಸದೆ ಬಾಲಿವುಡ್​ನಲ್ಲಿ ಕೆಲಸ ಪಡೆಯುವುದು ತುಂಬಾ ಕಷ್ಟ ಎಂದು ಹೇಳಲಾಗುತ್ತದೆ. ಸಿನಿಮಾ ತಾರೆಯರು ಪಾರ್ಟಿಗಳಿಂದ ದೂರ ಉಳಿಯುವುದು ತುಂಬಾ ಕಷ್ಟವಾದರೂ ಈ ಪಾರ್ಟಿ ಸಂಸ್ಕೃತಿಯಿಂದ ದೂರ ಉಳಿಯಲು ಇಷ್ಟಪಡುವ ಕೆಲವು ನಟರಿದ್ದಾರೆ.

First published:

  • 18

    Bollywood Stars: ಬಾಲಿವುಡ್ ಪಾರ್ಟಿಗಳಿಗೆ ಹೋಗಲ್ಲ ಈ ಸ್ಟಾರ್ಸ್

    ಬಾಲಿವುಡ್ ಪಾರ್ಟಿಗಳಿಂದ ದೂರ ಉಳಿದಿರುವ ನಟರ ಪಟ್ಟಿಯಲ್ಲಿ ಹಲವು ಹೆಸರುಗಳಿವೆ. ಹಾಗಾದ್ರೆ ಲೈಮ್ ಲೈಟ್ ನಿಂದ ದೂರ ಉಳಿದಿರುವ ಆ ಸ್ಟಾರ್ ಗಳು ಯಾರು ಎನ್ನುವ ಕುತೂಹಲ ನಿಮ್ಮಲ್ಲಿದ್ದರೆ ಇಲ್ಲಿದೆ ಡೀಟೆಲ್ಸ್.

    MORE
    GALLERIES

  • 28

    Bollywood Stars: ಬಾಲಿವುಡ್ ಪಾರ್ಟಿಗಳಿಗೆ ಹೋಗಲ್ಲ ಈ ಸ್ಟಾರ್ಸ್

    ಇಂಡಸ್ಟ್ರಿಯಲ್ಲಿ ಅಕ್ಷಯ್ ಕುಮಾರ್ ತಮ್ಮದೇ ಆದ ವಿಭಿನ್ನ ಗುರುತನ್ನು ಹೊಂದಿದ್ದಾರೆ. ಈ ನಟ ತಮ್ಮ ಶಿಸ್ತಿನ ಜೀವನಶೈಲಿಗೆ ಹೆಸರುವಾಸಿಯಾಗಿದ್ದಾರೆ. ನಟ ರಾತ್ರಿ ಬೇಗನೆ ಮಲಗಲು ಮತ್ತು ಬೆಳಗ್ಗೆ ಬೇಗನೆ ಏಳಲು ಇಷ್ಟಪಡುತ್ತಾರೆ. ಇದರಿಂದಾಗಿ ಅವರು ಪಾರ್ಟಿಗಳಿಂದ ದೂರವಿರುತ್ತಾರೆ ಎಂದು ಅನೇಕ ಬಾರಿ ಹೇಳಿದ್ದಾರೆ.

    MORE
    GALLERIES

  • 38

    Bollywood Stars: ಬಾಲಿವುಡ್ ಪಾರ್ಟಿಗಳಿಗೆ ಹೋಗಲ್ಲ ಈ ಸ್ಟಾರ್ಸ್

    ಮಿಸ್ಟರ್ ಪರ್ಫೆಕ್ಷನಿಸ್ಟ್' ಅಮೀರ್ ಖಾನ್ ಕೂಡ ಪಾರ್ಟಿ ಮಾಡಲು ಇಷ್ಟಪಡುವುದಿಲ್ಲ. ಸ್ಟೈಲಿಷ್ ನಟ ಇಂತಹ ಪಾರ್ಟಿಗಳನ್ನು ಅವಾಯ್ಡ್ ಮಾಡುತ್ತಾರೆ. ನಟನಿಗೆ ದೊಡ್ಡ ಸೌಂಡ್​ನಲ್ಲಿ ಮ್ಯೂಸಿಕ್ ಹಾಕುವುದು ಇಷ್ಟವಿಲ್ಲ ಎಂದು ಅಮೀರ್ ಮಾಜಿ ಪತ್ನಿ ಕಿರಣ್ ರಾವ್ ಹೇಳಿದ್ದರು.

    MORE
    GALLERIES

  • 48

    Bollywood Stars: ಬಾಲಿವುಡ್ ಪಾರ್ಟಿಗಳಿಗೆ ಹೋಗಲ್ಲ ಈ ಸ್ಟಾರ್ಸ್

    ಬಾಲಿವುಡ್ ಪಾರ್ಟಿಗಳ ಬಗ್ಗೆ ಕಂಗನಾ ರಣಾವತ್‌ಗೆ ಇದ್ದಷ್ಟು ದ್ವೇಷ ಯಾರಿಗೂ ಇಲ್ಲ ಎನಿಸುತ್ತದೆ. ಕಂಗನಾ ಆಗಾಗ ಈ ಬಾಲಿವುಡ್ ಪಾರ್ಟಿಗಳನ್ನು ಮತ್ತು ಅದರಲ್ಲಿ ಭಾಗವಹಿಸುವ ನಟರನ್ನು ಟೀಕಿಸುತ್ತಲೇ ಇರುತ್ತಾರೆ.

    MORE
    GALLERIES

  • 58

    Bollywood Stars: ಬಾಲಿವುಡ್ ಪಾರ್ಟಿಗಳಿಗೆ ಹೋಗಲ್ಲ ಈ ಸ್ಟಾರ್ಸ್

    'ಪಠಾಣ್' ಚಿತ್ರದ ಮೂಲಕ ಮತ್ತೊಮ್ಮೆ ಗಮನ ಸೆಳೆದಿರುವ ನಟ ಜಾನ್ ಅಬ್ರಹಾಂ ಕೂಡ ಬಾಲಿವುಡ್ ಪಾರ್ಟಿಗಳಿಂದ ದೂರ ಉಳಿದಿದ್ದಾರೆ. ಲೇಟ್ ನೈಟ್ ಪಾರ್ಟಿಗಳಿಗೆ ಹೋಗಲು ಇಷ್ಟಪಡುವುದಿಲ್ಲ ಎಂದು ಈ ನಟ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಈ ಕಾರಣದಿಂದಲೇ ಈಗ ಅವರನ್ನು ಪಾರ್ಟಿಗಳಿಗೆ ಕರೆಯುವುದಿಲ್ಲ ಎಂದು ಹೇಳಿದ್ದರು.

    MORE
    GALLERIES

  • 68

    Bollywood Stars: ಬಾಲಿವುಡ್ ಪಾರ್ಟಿಗಳಿಗೆ ಹೋಗಲ್ಲ ಈ ಸ್ಟಾರ್ಸ್

    ಶ್ರದ್ಧಾ ಕಪೂರ್ ಸ್ಟಾರ್ ಕಿಡ್ ಆಗಿರಬಹುದು. ಆದರೆ ಈ ನಟಿ ತುಂಬಾ ಸರಳ ಜೀವನವನ್ನು ನಡೆಸುತ್ತಾರೆ. ಶ್ರದ್ಧಾ ಕಪೂರ್ ಕೂಡ ಹಲವು ಪಾರ್ಟಿಗಳನ್ನು ಮಿಸ್ ಮಾಡುತ್ತಾರೆ. ಪಾರ್ಟಿಯಿಂದ ದೂರ ಉಳಿಯುವ ಮೂಲಕ ತಮ್ಮ ಕೆಲಸದ ಮೇಲೆ ಹೆಚ್ಚು ಗಮನ ಹರಿಸಲು ಸಾಧ್ಯವಾಗುತ್ತದೆ ಎಂಬುದು ಶ್ರದ್ಧಾ ಅವರ ನಂಬಿಕೆ.

    MORE
    GALLERIES

  • 78

    Bollywood Stars: ಬಾಲಿವುಡ್ ಪಾರ್ಟಿಗಳಿಗೆ ಹೋಗಲ್ಲ ಈ ಸ್ಟಾರ್ಸ್

    ಆರ್ ಮಾಧವನ್ ಖಾಸಗಿ ಜೀವನ ಹಾಗೂ ವೃತ್ತಿ ಜೀವನದ ಮರ್ಧ್ಯೆ ಸ್ಪಷ್ಟ ಗೆರೆ ಇಟ್ಟಿರುವ ಸ್ಟಾರ್. ಮಾಧವನ್ ಬಾಲಿವುಡ್ ಪಾರ್ಟಿಗಳಿಗೆ ಹೋಗುವುದಿಲ್ಲ. ಸೌತ್​ನ ನಟ ತನ್ನ ಹೆಚ್ಚಿನ ಸಮಯವನ್ನು ಕುಟುಂಬದೊಂದಿಗೆ ಕಳೆಯುತ್ತಾರೆ.

    MORE
    GALLERIES

  • 88

    Bollywood Stars: ಬಾಲಿವುಡ್ ಪಾರ್ಟಿಗಳಿಗೆ ಹೋಗಲ್ಲ ಈ ಸ್ಟಾರ್ಸ್

    ಕಾಜೋಲ್ ಪಾರ್ಟಿ ಪರ್ಸನ್. ಆದರೆ ಪತಿ ಅಜಯ್ ದೇವಗನ್ ಹೆಚ್ಚಿನ ಪಾರ್ಟಿಗಳಿಂದ ದೂರ ಉಳಿದಿದ್ದಾರೆ. ಅಜಯ್ ಹೆಚ್ಚು ಗದ್ದಲ. ಗಲಾಟೆಯನ್ನು ಇಷ್ಟಪಡುವುದಿಲ್ಲ ಎಂದು ಕಾಜೋಲ್ ಅನೇಕ ಬಾರಿ ಹೇಳಿದ್ದಾರೆ.

    MORE
    GALLERIES