Bold and Beautiful: ಮೊದಲ ಸಿನಿಮಾದಲ್ಲೇ ರಸಿಕರ ಎದೆಗೆ ಕಿಚ್ಚು ಹಚ್ಚಿದ ದಿಟ್ಟ ಚಿಟ್ಟೆಯರು ಇವರು!

ಒಂದು ಸಿನಿಮಾ ಅಂದ್ರೆ ನಾಯಕ, ನಾಯಕಿ ಇರಲೇಬೇಕು. ಅದರಲ್ಲೂ ನಾಯಕಿಯರಂತೂ ತಮ್ಮ ಸೌಂದರ್ಯದಿಂದಲೇ ಸಿನಿ ಪ್ರೇಕ್ಷಕರನ್ನು ಸೆಳೆಯಬೇಕು. ಹೀಗೆ ತಮ್ಮ ಮೊದಲ ಸಿನಿಮಾದಲ್ಲೇ ಬೋಲ್ಡ್ ಆ್ಯಂಡ್ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡ ನಟಿಯರು ಅನೇಕರು. ಅವ್ರು ಯಾರು ಅಂತ ನೀವೂ ನೋಡಿ ಕಣ್ತುಂಬಿಕೊಳ್ಳಿ...

First published: