ನೀತು ಕಪೂರ್ ರಿಷಿ ಕಪೂರ್ ಜೊತೆ ಡೇಟಿಂಗ್ ಆರಂಭಿಸಿದಾಗ ಅವರಿಗೆ 14 ವರ್ಷ. ನೀತು 21 ನೇ ವರ್ಷಕ್ಕೆ ಕಾಲಿಟ್ಟ ತಕ್ಷಣ ದಂಪತಿಗಳು ವಿವಾಹವಾದರು. ನೀತುಗೆ 22 ವರ್ಷವಾದಾಗ, ದಂಪತಿಗಳು ತಮ್ಮ ಮೊದಲ ಮಗು ರಿದ್ಧಿಮಾ ಕಪೂರ್ ಬರಮಾಡಿಕೊಂಡರು. ನಂತರ ರಣಬೀರ್ ಕಪೂರ್ ಅವರನ್ನು 24 ವರ್ಷದವಿದ್ದಾಗ ನೀತು ಸ್ವಾಗತಿಸಿದರು.