Beauty Secret: ಐಶ್ವರ್ಯಾ ರೈ ಬ್ಯೂಟಿ ಸೀಕ್ರೆಟ್​ ಗೊತ್ತಾ? ಪ್ರತಿದಿನ ಮಿಸ್​ ಮಾಡ್ದೇ ಇದನ್ನೆಲ್ಲ ಮಾಡ್ತಾರಂತೆ ಮಾಜಿ ವಿಶ್ವ ಸುಂದರಿ!

Beauty Secret of Actress Aishwarya Rai | ಐಶ್ವರ್ಯಾ ರೈ ಹಿಂದಿ, ತಮಿಳು, ಬಂಗಾಳಿ ಮತ್ತು ಇಂಗ್ಲಿಷ್‌ನಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು 2007 ರಲ್ಲಿ ಅಭಿಷೇಕ್ ಬಚ್ಚನ್ ಅವರನ್ನು ವಿವಾಹವಾದರು. ಸುಮಾರು 48 ವರ್ಷ ವಯಸ್ಸಿನ ಅವರು ಇನ್ನೂ ತಮ್ಮ ಯೌವನದ ನೋಟದಿಂದ ಅಭಿಮಾನಿಗಳನ್ನು ಸೆಳೆಯುತ್ತಿದ್ದಾರೆ.

First published: