Income Tax: ಅಕ್ಷಯ್ ಕುಮಾರ್ ಒಬ್ಬರೇ ಅಲ್ಲ, ಈ ಹೀರೋಗಳೆಲ್ಲ ಅತಿ ಹೆಚ್ಚು ಟ್ಯಾಕ್ಸ್ ಕಟ್ತಾರಂತೆ!
ಅಕ್ಷಯ್ ಕುಮಾರ್ ಅತಿ ಹೆಚ್ಚು ಆದಾಯ ತೆರಿಗೆ ಪಾವತಿಸುವ ಸೆಲೆಬ್ರಿಟಿ ಎನಿಸಿಕೊಂಡಿದ್ದಾರೆ. ಆದಾಯ ತೆರಿಗೆ ಇಲಾಖೆಯೂ ಅಕ್ಷಯ್ ಕುಮಾರ್ ಅವರಿಗೆ ಪ್ರಮಾಣಪತ್ರ ನೀಡಿ ಗೌರವಿಸಿದೆ. ಹೆಚ್ಚಿನ ಆದಾಯ ತೆರಿಗೆ ಪಾವತಿಸುವ ಸೆಲೆಬ್ರಿಟಿ ಅಕ್ಷಯ್ ಮಾತ್ರವಲ್ಲ. ಅಕ್ಷಯ್ ಹೊರತುಪಡಿಸಿ, ಅನೇಕ ನಟರು ಸಾಕಷ್ಟು ಆದಾಯ ತೆರಿಗೆ ಪಾವತಿಸುತ್ತಾರೆ.
ಬಾಲಿವುಡ್ ನ 'ಖಿಲಾಡಿ' ನಟ ಅಕ್ಷಯ್ ಕುಮಾರ್ ನಿರಂತರವಾಗಿ ಚರ್ಚೆಯ ಕೇಂದ್ರಬಿಂದುವಾಗಿದ್ದಾರೆ. ಹೀಗಾಗಿ ವಿಶೇಷ ಕಾರಣದಿಂದ ಜನಮನಕ್ಕೆ ಹತ್ತಿರವಾಗುತ್ತಿದ್ದಾರೆ. ಇದೀಗ ಅತೀ ಹೆಚ್ಚು ಟ್ಯಾಕ್ಸ್ ಪೇ ಮಾಡಿ ಸರ್ಟಿಫಿಕೇಟ್ ಪಡೆದಿದ್ದಾರೆ.
2/ 8
ಅಕ್ಷಯ್ ಕುಮಾರ್ ಅತಿ ಹೆಚ್ಚು ಆದಾಯ ತೆರಿಗೆ ಪಾವತಿಸುವ ಸೆಲೆಬ್ರಿಟಿ ಎನಿಸಿಕೊಂಡಿದ್ದಾರೆ. ಆದಾಯ ತೆರಿಗೆ ಇಲಾಖೆಯೂ ಅಕ್ಷಯ್ ಕುಮಾರ್ ಅವರಿಗೆ ಪ್ರಮಾಣಪತ್ರ ನೀಡಿ ಗೌರವಿಸಿದೆ.
3/ 8
ಅಕ್ಷಯ್ ಕಳೆದ ವರ್ಷ 29.5 ಕೋಟಿ ತೆರಿಗೆ ಪಾವತಿಸಿದ್ದರು, ಆದರೆ ಈ ವರ್ಷದ ಅಂಕಿಅಂಶಗಳು ಇನ್ನೂ ಹೊರಬಂದಿಲ್ಲ. ಇದರೊಂದಿಗೆ ಪೃಥ್ವಿರಾಜ್ ಚಿತ್ರಕ್ಕಾಗಿ ಅಕ್ಷಯ್ ಕುಮಾರ್ 60 ಕೋಟಿ ರೂಪಾಯಿಗಳನ್ನು ತೆಗೆದುಕೊಂಡಿದ್ದಾರೆ.
4/ 8
ಹೆಚ್ಚಿನ ಆದಾಯ ತೆರಿಗೆ ಪಾವತಿಸುವ ಸೆಲೆಬ್ರಿಟಿ ಅಕ್ಷಯ್ ಮಾತ್ರವಲ್ಲ. ಅಕ್ಷಯ್ ಹೊರತುಪಡಿಸಿ, ಅನೇಕ ನಟರು ಸಾಕಷ್ಟು ಆದಾಯ ತೆರಿಗೆ ಪಾವತಿಸುತ್ತಾರೆ.
5/ 8
ಅಧಿಕ ಆದಾಯ ತೆರಿಗೆ ಪಾವತಿದಾರರ ಪಟ್ಟಿಯಲ್ಲಿ ಸಲ್ಮಾನ್ ಖಾನ್ ಹೆಸರೂ ಇದೆ. ಪ್ರತಿ ವರ್ಷ ಸಲ್ಮಾನ್ 44 ಕೋಟಿ ಆದಾಯ ತೆರಿಗೆ ಕಟ್ಟುತ್ತಾರೆ.
6/ 8
ಬಾಲಿವುಡ್ ನ ರಾಜ ಎಂದೇ ಖ್ಯಾತಿ ಪಡೆದಿರುವ ನಟ ಶಾರುಖ್ ಖಾನ್ ಕೂಡ ದೊಡ್ಡ ಮೊತ್ತದ ಆದಾಯ ತೆರಿಗೆ ಕಟ್ಟುತ್ತಾರೆ. ಶಾರುಖ್ ಖಾನ್ ಪ್ರತಿ ವರ್ಷ 22 ಕೋಟಿ ಆದಾಯ ತೆರಿಗೆ ಕಟ್ಟುತ್ತಿರುವುದು ಬೆಳಕಿಗೆ ಬಂದಿದೆ.
7/ 8
ಬಿಗ್ ಬಿ ನಟ ಅಮಿತಾಬ್ ಬಚ್ಚನ್ ಕೂಡ 2019 ರಿಂದ 70 ಕೋಟಿ ಆದಾಯ ತೆರಿಗೆ ಪಾವತಿಸು ಇದ್ದಾರೆ ಎಂದು ತಿಳಿದುಬಂದಿದೆ.
8/ 8
ಹಿಂದಿ ಚಿತ್ರರಂಗದ ಹ್ಯಾಂಡ್ಸಮ್ ಹಂಕ್ ನಟ ಹೃತಿಕ್ ರೋಷನ್ ಕೂಡ ದೊಡ್ಡ ಮೊತ್ತದ ಇಂಕಾನ್ ತೆರಿಗೆಯನ್ನು ಪಾವತಿಸುತ್ತಾರೆ. ಹೃತಿಕ್ ಪ್ರತಿ ವರ್ಷ ಸುಮಾರು 22.5 ಕೋಟಿ ಆದಾಯ ತೆರಿಗೆ ಕಟ್ಟುತ್ತಾರೆ.
First published:
18