ಸೆಲೆಬ್ರಿಟಿಗಳು 40 ವರ್ಷ ದಾಟಿದ ನಂತರ ತಂದೆಯಾಗುವುದು ಮಾಮೂಲಿಯಾಗಿಬಿಟ್ಟಿದೆ. ಅಮೀರ್ ಖಾನ್, ಅಕ್ಷಯ್ ಕುಮಾರ್ ಮತ್ತು ಶಾರುಖ್ ಖಾನ್ ಅವರಂತಹ ಹೀರೋಗಳು ತಮ್ಮ 40 ವಯಸ್ಸು ದಾಟಿದ ನಂತರ ಮಗುವಿಗೆ ತಂದೆಯಾದರು. ಈ ಹೀರೋಗಳನ್ನು ಮೀರಿ 51ರ ಹರೆಯದಲ್ಲಿ ದಿಲ್ ರಾಜು ತಂದೆಯಾಗಿರುವುದು ಈಗ ಟಾಲಿವುಡ್ ನ ಟಾಕ್ ಆಗಿಬಿಟ್ಟಿದೆ.