ಭಾರತ ಚೊಚ್ಚಲ ಬಾರಿಗೆ ವಿಶ್ವಕಪ್ ಗೆದ್ದು ಬರೋಬ್ಬರಿ 39 ವರ್ಷಗಳು ಕಳೆದಿವೆ. ಇದರ ನಡುವೆ ಈ ವರ್ಷ ಕಬೀರ್ ಖಾನ್ ನಿರ್ದೇಶನದ ‘83‘ ಚಿತ್ರವು ಇದೇ ವಿಶ್ವಕಪ್ ಕಥೆಯನ್ನು ಆಧರಿಸಿ ತೆರೆಕಂಡಿತ್ತು. ಅಲ್ಲದೇ ಎಲ್ಲಡೆಯಿಂದ ಮೆಚ್ಚುಗೆಯನ್ನೂ ಪಡೆದಿತ್ತು. ಈ ಚಿತ್ರದಲ್ಲಿ ಕಪಿಲ್ ದೇವ್ ಪಾತ್ರದಲ್ಲಿ ನಟ ರಣವೀರ್ ಸಿಂಗ್ ನಟಿಸುವ ಮೂಲಕ ಮಂತ್ರಮುಗ್ದರನ್ನಾಗಿಸಿದ್ದರು.