Kollywood: ನಟನೆಗೂ ಜೈ-ಬರವಣಿಗೆಗೂ ಸೈ! ತಮ್ಮ ಸಿನಿಮಾಗೆ ತಾವೇ ಕಥೆ ಬರೆದ ಸ್ಟಾರ್​ಗಳಿವ್ರು

ರಜನಿಕಾಂತ್ ಅವರು ತಮ್ಮ ಸ್ಟೈಲಿಶ್ ನಟನೆಗೆ ಹೆಸರುವಾಸಿಯಾಗಿದ್ದಾರೆ, ಆದರೆ ಅವರು ಉತ್ತಮ ಬರಹಗಾರರು ಎಂದು ಹೆಚ್ಚಿನ ಜನರಿಗೆ ತಿಳಿದಿಲ್ಲ. ‘ವಲ್ಲಿ’, ‘ಬಾಬಾ’ ಚಿತ್ರಗಳಿಗೆ ಕಥೆ ಬರೆದಿದ್ದಾರೆ. ಎರಡೂ ಚಿತ್ರಗಳನ್ನು ಬೇರೆ ನಿರ್ದೇಶಕರು ನಿರ್ದೇಶಿಸಿದ್ದಾರೆ. ರಜನಿಕಾಂತ್ ಅವರಿಗೂ ಸಿನಿಮಾ ನಿರ್ದೇಶನ ಮಾಡುವ ಕನಸಿದೆ ಹಾಗಾಗಿಯೇ ಅವರ ಇಬ್ಬರು ಪುತ್ರಿಯರು ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದಾರೆ.

First published: