Chandan Kumar: ನಟ ಚಂದನ್ ದೊನ್ನೆ ಬಿರಿಯಾನಿ ಹೋಟೆಲ್​​ನಲ್ಲಿ ಕಳ್ಳತನ

Chandan Kumar: ಇತ್ತೀಚೆಗಷ್ಟೇ ವಿವಾದದಲ್ಲಿ ಸಿಲುಕಿಕೊಂಡಿದ್ದ ನಟ ಚಂದನ್ ಕುಮಾರ್ ಅವರ ಹೋಟೆಲ್​​ನಲ್ಲಿ ಕಳ್ಳತನ ನಡೆದಿದೆ. ನಟನ ದೊನ್ನೆ ಬಿರಿಯಾನಿ ಅರಮನೆ ಹೋಟೆಲ್​ನಲ್ಲಿ ಕಳುವಾಗಿರುವ ಘಟನೆ ಬೆಳಕಿಗೆ ಬಂದಿದೆ.

First published: