DBoss Darshan Photos: ವಿಲನ್ ನಿರ್ಮಾಪಕರ ಜತೆ ಹೊಸ ಸಿನಿಮಾ ಮಾಡಲಿದ್ದಾರಾ ಡಿಬಾಸ್ ದರ್ಶನ್..?
DBoss Darshan: ಸ್ಯಾಂಡಲ್ವುಡ್ ಡಿಬಾಸ್ ದರ್ಶನ್ರನ್ನು 'ದಿ ವಿಲನ್' ಚಿತ್ರದ ನಿರ್ಮಾಪಕ ಸಿ.ಆರ್. ಮನೋಹರ್ ಭೇಟಿ ಮಾಡಿದ್ದಾರೆ. ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ಅವರ ಮನೆಗೆ ಭೇಟಿ ನೀಡಿದ್ದ ಮನೋಹರ್ ಕೆಲಕಾಲ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಇದರಿಂದಾಗಿ ಈಗ ಮನೋಹರ್ ಜತೆ ದಚ್ಚು ಸಿನಿಮಾ ಮಾಡಲಿದ್ದಾರೆ ಅನ್ನೋ ಸುದ್ದಿ ಹಬ್ಬಿದೆ. (ಚಿತ್ರಗಳು ಕೃಪೆ: ಸಿ.ಆರ್. ಮನೋಹರ್ ಫೇಸ್ಬುಕ್ ಖಾತೆ)