128 ಲೈಂಗಿಕ ಕಾರ್ಯಕರ್ತೆಯರನ್ನು ರಕ್ಷಿಸಿದ ನಟ ಸುನೀಲ್ ಶೆಟ್ಟಿ..!

Sunil Shetty: ಈ ದಾಳಿ ವೇಳೆ ಒಟ್ಟು 456 ಲೈಂಗಿಕ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಇದರಲ್ಲಿ 218 ಮಹಿಳೆಯರು ನೇಪಾಳದವರು. ಆ ಬಳಿಕ ಕೆಲವರನ್ನು ಏಡ್ಸ್ ಜಾಗೃತಿ ಸಂಸ್ಥೆಗಳ ಸಹಾಯದಿಂದ ಅವರವರ ಊರುಗಳಿಗೆ ಕಳುಹಿಸಲಾಯಿತು.

  • News18
  • |
First published: