ಬಾಹುಬಲಿ ಸಿನಿಮಾದ ಐಟಂ ಹಾಡಿನಲ್ಲಿ ಸೊಂಟ ಬಳುಕಿಸಿದ್ದ ನೋರಾ ಫತೇಹಿ ನಂತರದಲ್ಲಿ ಬಾಲಿವುಡ್ನಲ್ಲಿ ತಮ್ಮದೇ ಆದ ಮಾಡಿಕೊಂಡಿದ್ದಾರೆ. ಇಂತಹ ನಟಿಗೆ ಸದ್ಯ ಇನ್ಸ್ಟಾಗ್ರಾಂನಲ್ಲಿ ಕೋಟಿ ಕೋಟಿ ಹಿಂಬಾಲಕರಿದ್ದಾರೆ. (ಚಿತ್ರಗಳು ಕೃಪೆ: ನೋರಾ ಫತೇಹಿ ಇನ್ಸ್ಟಾಗ್ರಾಂ ಖಾತೆ)
News18 Kannada | November 25, 2020, 4:04 PM IST
1/ 5
ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುವ ನೋರಾ, ಆಗಾಗ ಲೈವ್ ಬರುವ ಮೂಲಕ ಅಭಿಮಾನಿಗಳೊಂದಿಗೆ ಮಾತನಾಡುತ್ತಿರುತ್ತಾರೆ. (photo credit: Instagram @norafatehi)
2/ 5
ನೋರಾ ತಮ್ಮ ಇನ್ಸ್ಟಾಗ್ರಾಂನಲ್ಲಿ ತಮ್ಮ ಕುರಿತಾಗಿ ಸಾಕಷ್ಟು ಅಪ್ಡೇಟ್ ಕೊಡುತ್ತಿರುತ್ತಾರೆ. (photo credit: Instagram @norafatehi)
3/ 5
ನೋರಾ ಫತೇಹಿ ಅವರ ಇನ್ಸ್ಟಾಗ್ರಾಂನಲ್ಲಿ ಈಗ 2 ಕೋಟಿ ಹಿಂಬಾಲಕರಾಗಿದ್ದಾರೆ. (photo credit: Instagram @norafatehi)
4/ 5
ಈ ಖುಷಿಯನ್ನು ನೋರಾ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. (photo credit: Instagram @norafatehi)
5/ 5
ಗಾಯಕ ಗುರುರಾಂಧಾವ ಜೊತೆ ಅಭಿನಯಿಸಿರುವ ನಾಚ್ ಮೇರಿ ರಾಣಿ ಆಲ್ಬಂ ಹಾಡು ಈಗ ಸಖತ್ ವೈರಲ್ ಆಗಿದೆ. ಅಲ್ಲದೆ ನೋರಾ ಹಂಚಿಕೊಳ್ಳುವ ಡ್ಯಾನ್ಸ್ ವಿಡಿಯೋಗಳು ಸಹ ಕಡಿಮೆ ಸಮಯದಲ್ಲಿ ಲಕ್ಷ ಲಕ್ಷ ವೀಕ್ಷಣೆ ಪಡೆಯುತ್ತವೆ. (photo credit: Instagram @norafatehi)