Actress Meena: ನನ್ನ ಅಮ್ಮನ ಬಗ್ಗೆ ಈ ರೀತಿ ಕೆಟ್ಟದಾಗಿ ಮಾತಾಡಬೇಡಿ! ನಟಿ ಮೀನಾ ಪುತ್ರಿ ಮಾತಿಗೆ ರಜನಿಕಾಂತ್ ಭಾವುಕ
ಮೀನಾ ಮಲಯಾಳಂ ಸೇರಿದಂತೆ ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ನಟಿಯಾಗಿದ್ದಾರೆ. ಅನೇಕ ಸೂಪರ್ ಸ್ಟಾರ್ಗಳ ಜೊತೆ ನಟಿ ಮೀನಾ ನಟಿಸಿದ್ದಾರೆ. ತಮಿಳು, ತೆಲುಗು, ಕನ್ನಡದಲ್ಲಿ ಅನೇಕ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಮೀನಾ ಚಿತ್ರರಂಗಕ್ಕೆ ಕಾಲಿಟ್ಟು 40 ವರ್ಷ ಕಳೆದಿದೆ.
ನಟಿ ಮೀನಾ ಮಗಳು ನೈನಿಕಾ ವಿದ್ಯಾಸಾಗರ್ ತಮ್ಮ ತಾಯಿಯ ಬಗ್ಗೆ ಹೇಳಿದ ಮಾತುಗಳು ಈಗ ಭಾರೀ ವೈರಲ್ ಆಗಿದೆ. ವಿದ್ಯಾಸಾಗರ್ ಸಾವಿನ ನಂತರ ನೈನಿಕಾ ಮೀನಾ ಕುರಿತು ಸುಳ್ಳು ಸುದ್ದಿಗಳ ವಿರುದ್ಧ ಪ್ರತಿಕ್ರಿಯಿಸಿದ್ದಾರೆ.
2/ 8
ದಯವಿಟ್ಟು ತಮ್ಮ ತಾಯಿಯ ಬಗ್ಗೆ ಕೆಟ್ಟ ಮಾತು ಆಡಬೇಡಿ, ರೂಮರ್ಸ್ ಹರಡಬೇಡಿ ಎಂದು ನೈನಿಕಾ ಭಾವನಾತ್ಮಕವಾಗಿ ಕೇಳಿಕೊಂಡಾಗ ಪ್ರೇಕ್ಷಕರು ಕಣ್ಣೀರು ಸುರಿಸಿದ್ದರು.
3/ 8
ಅಮ್ಮ 2ನೇ ಬಾರಿಗೆ ಗರ್ಭಿಣಿ ಎಂಬ ಸುದ್ದಿಯನ್ನೂ ಕೆಲವು ಮಾಧ್ಯಮಗಳು ಪ್ರಕಟಿಸಿವೆ. ಟಿವಿ ಚಾನೆಲ್ಗಳು ಕೂಡ ಅಮ್ಮನ ಬಗ್ಗೆ ಸುಳ್ಳು ಸುದ್ದಿ ಹರಡಿದೆ. ಅಮ್ಮ ಕೂಡ ಮನುಷ್ಯರೇ, ಅವರಿಗೂ ಜೀವವಿದೆ ಎಂದು ನೈನಿಕಾ ಭಾವುಕರಾಗಿ ಮಾತಾಡಿದ್ರು.
4/ 8
ಅಮ್ಮ 2ನೇ ಬಾರಿಗೆ ಗರ್ಭಿಣಿ ಎಂದು ಚಾನೆಲ್ವೊಂದು ಹೇಳಿದಾಗ ತಮಾಷೆ ಎನಿಸಿತು. ನಂತರ ಇಂತಹ ಹಲವು ಸುದ್ದಿಗಳು ಬಂದ ಮೇಲೆ ನನಗೆ ಇಷ್ಟವಾಗಲಿಲ್ಲ. ಅಮ್ಮನ ಬಗ್ಗೆ ಇಂತಹ ಸುಳ್ಳು ಸುದ್ದಿ ಹಬ್ಬಿಸುವುದನ್ನು ನಿಲ್ಲಿಸಿ ಎಂದು ಮೀನಾ ಹೇಳಿದ್ರು.
5/ 8
ಅಮ್ಮ ಹೀರೋಯಿನ್ ಆಗಿರಬಹುದು. ಆದರೆ ಅಮ್ಮ ಕೂಡ ಮನುಷ್ಯರೇ, ಯಾರಾದರೂ ನಿಮಗೆ ಹೀಗೆ ಮಾಡಿದರೆ ಏನು ಮಾಡ್ತಿರಾ ಎಂದು ಹೇಳಿದ ನೈನಿಕಾ ಪ್ರಶ್ನೆ ಮಾಡಿದ್ರು. ಈ ವೇಳೆ ವೇದಿಕೆಯಲ್ಲಿದ್ದ ರಜನಿಕಾಂತ್, ನೈನಿಕಾ ಮಾತು ಕೇಳಿ ಭಾವುಕರಾದ್ರು.
6/ 8
ಚಿಕ್ಕವಳಿದ್ದಾಗ ಎಲ್ಲವನ್ನೂ ನೋಡಿಕೊಂಡಂತೆ ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ ಎಂದು ನೈನಿಕಾ ಹೇಳಿದ್ದಾರೆ. ನಟರಾದ ರಜನಿಕಾಂತ್, ರಾಧಿಕಾ, ರೋಜಾ, ಸುಹಾಸಿನಿ, ಶರತ್ ಕುಮಾರ್ ಸೇರಿದಂತೆ ಹಲವರ ಸಮ್ಮುಖದಲ್ಲಿ ನೈನಿಕಾ ಮಾತಾಡಿದ್ದರು.
7/ 8
ಕಳೆದ ವರ್ಷ ಜೂನ್‌ನಲ್ಲಿ ನಟಿ ಮೀನಾ ಅವರ ಪತಿ ವಿದ್ಯಾಸಾಗರ್ ಅನಾರೋಗ್ಯದಿಂದ ನಿಧನರಾದರು. ಇದಾದ ನಂತರ ಖಿನ್ನತೆಯಿಂದ ಬಳಲುತ್ತಿದ್ದ ನಟಿ ಮೀನಾ ಅವರನ್ನು ಆಕೆಯ ಸ್ನೇಹಿತರು ರಕ್ಷಿಸಿ ಸಹಜ ಸ್ಥಿತಿಗೆ ತಂದರು.
8/ 8
ಪತಿಯ ನಿಧನದ ಬಳಿಕ ತೀವ್ರ ದುಃಖದಲ್ಲಿದ್ದ ಮೀನಾಗೆ ಸುಳ್ಳು ಸುದ್ದಿಗಳ ಕಾಟ ಮತ್ತಷ್ಟು ಕುಗ್ಗುವಂತೆ ಮಾಡಿತ್ತು. ಮೀನಾ 2ನೇ ಮದುವೆಗೆ ಸಿದ್ಧರಾಗಿದ್ದಾರೆ, ನಟ ಧನುಷ್ ಜೊತೆ ಮದುವೆ ಆಗುತ್ತಾರೆ, ಮೀನಾ ಮತ್ತು ಗರ್ಭಿಣಿ ಎನ್ನುವ ವದಂತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
First published:
18