The Lord of the Rings: ಡಬ್ಬಾವಾಲಾಗಳ ಆಹಾರ ಸವಿದ ಹಾಲಿವುಡ್ ಸೆಲೆಬ್ರಿಟಿಗಳು, ಜೊತೆಗಿದ್ರು ಹೃತಿಕ್ ರೋಷನ್, ತಮನ್ನಾ ಭಾಟಿಯಾ

The Lord of the Rings, The Rings of Power Premiere: ವೆಬ್ ಸಿರೀಸ್ ಪ್ರಚಾರಕ್ಕಾಗಿ 'ಲಾರ್ಡ್ ಆಫ್ ದಿ ರಿಂಗ್ಸ್: ದಿ ರಿಂಗ್ಸ್ ಆಫ್ ಪವರ್' ಕಲಾವಿದರ ತಂಡ ಭಾರತಕ್ಕೆ ಆಗಮಿಸಿದೆ. ಈ ತಂಡ ಮುಂಬೈನ ಡಬ್ಬಾವಾಲಾಗಳೊಂದಿಗೆ ಸಮಯ ಕಳೆದಿದ್ದು ಅವರೊಂದಿಗೆ ಫೋಟೋಗಳಿಗೆ ಪೋಸ್ ಕೊಟ್ಟರು. ಅವರು ತಯಾರಿಸಿದ ಆಹಾರವನ್ನು ಸೇವಿಸಿದರು. ಹೃತಿಕ್ ರೋಷನ್ ಮತ್ತು ತಮನ್ನಾ ಭಾಟಿಯಾ ವೆಬ್​ ಸಿರೀಸ್​ನ ಪ್ರಥಮ ಪ್ರದರ್ಶನವನ್ನು ಆಯೋಜಿಸಿದ್ದರು.

First published:

 • 18

  The Lord of the Rings: ಡಬ್ಬಾವಾಲಾಗಳ ಆಹಾರ ಸವಿದ ಹಾಲಿವುಡ್ ಸೆಲೆಬ್ರಿಟಿಗಳು, ಜೊತೆಗಿದ್ರು ಹೃತಿಕ್ ರೋಷನ್, ತಮನ್ನಾ ಭಾಟಿಯಾ

  'ದಿ ಲಾರ್ಡ್ ಆಫ್ ದಿ ರಿಂಗ್ಸ್: ದಿ ರಿಂಗ್ಸ್ ಆಫ್ ಪವರ್' OTT ಬಿಡುಗಡೆಗೆ ಸಿದ್ಧವಾಗಿದೆ. ಈ ವೆಬ್ ಸಿರೀಸ್​ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದು ಭಾರತೀಯ ಪ್ರೇಕ್ಷಕರಲ್ಲಿ ಸಾಕಷ್ಟು ಜನಪ್ರಿಯತೆಯನ್ನೂ ಪಡೆದಿದೆ. ಅದಕ್ಕಾಗಿಯೇ ಸಿರೀಸ್​ ಕಲಾವಿದರ ತಂಡ ಪ್ರಚಾರಕ್ಕಾಗಿ ಭಾರತಕ್ಕೆ ಬಂದಿದೆ.

  MORE
  GALLERIES

 • 28

  The Lord of the Rings: ಡಬ್ಬಾವಾಲಾಗಳ ಆಹಾರ ಸವಿದ ಹಾಲಿವುಡ್ ಸೆಲೆಬ್ರಿಟಿಗಳು, ಜೊತೆಗಿದ್ರು ಹೃತಿಕ್ ರೋಷನ್, ತಮನ್ನಾ ಭಾಟಿಯಾ

  'ದಿ ಲಾರ್ಡ್ ಆಫ್ ದಿ ರಿಂಗ್ಸ್: ದಿ ರಿಂಗ್ಸ್ ಆಫ್ ಪವರ್' ಸರಣಿಯ ಪಾತ್ರಧಾರಿಗಳು ಮುಂಬೈನ ಗೇಟ್‌ವೇ ಆಫ್ ಇಂಡಿಯಾದ ಮುಂದೆ ಫೊಟೋಗಳನ್ನು ತೆಗೆಸಿಕೊಂಡಿದ್ದಾರೆ.

  MORE
  GALLERIES

 • 38

  The Lord of the Rings: ಡಬ್ಬಾವಾಲಾಗಳ ಆಹಾರ ಸವಿದ ಹಾಲಿವುಡ್ ಸೆಲೆಬ್ರಿಟಿಗಳು, ಜೊತೆಗಿದ್ರು ಹೃತಿಕ್ ರೋಷನ್, ತಮನ್ನಾ ಭಾಟಿಯಾ

  ಟೈರೊ ಮುಹಾಫಿದಿನ್, ನಜಾನಿನ್ ಬೊನಿಯಾಡಿ, ಮ್ಯಾಕ್ಸಿಮ್ ಬಾಲ್ಡ್ರಿ, ಮಾರ್ಕೆಲ್ಲಾ ಕವನಾಗ್, ಸಾರಾ ಜ್ವಾಂಗೊಬಾನಿ, ಮೇಗನ್ ರಿಚರ್ಡ್ಸ್, ಎಮ್ಮಾ ಹೊರ್ವತ್, ಲಾಯ್ಡ್ ಓವನ್, ಶೋ ರೂನರ್ ಗಳಾದ ಜೆಡಿ ಪೇನ್, ಚಾರ್ಲ್ಸ್ ಎಡ್ವರ್ಡ್ಸ್ ಮತ್ತು ರಾಬರ್ಟ್ ಅರಾಮಾಯೊ ಸೇರಿ ಈ ಸರಣಿಯ ಎಲ್ಲಾ ನಟರು ವಿಭಿನ್ನ ಮತ್ತು ಆಕರ್ಷಕವಾಗಿ ಕಾಣಿಸಿಕೊಂಡರು.

  MORE
  GALLERIES

 • 48

  The Lord of the Rings: ಡಬ್ಬಾವಾಲಾಗಳ ಆಹಾರ ಸವಿದ ಹಾಲಿವುಡ್ ಸೆಲೆಬ್ರಿಟಿಗಳು, ಜೊತೆಗಿದ್ರು ಹೃತಿಕ್ ರೋಷನ್, ತಮನ್ನಾ ಭಾಟಿಯಾ

  ಅಷ್ಟೇ ಅಲ್ಲ, ಈ ಕಲಾವಿದರು ಮುಂಬೈನ ಡಬ್ಬಾವಾಲಾಗಳೊಂದಿಗೆ ಅದ್ಭುತ ಸಮಯವನ್ನು ಕಳೆದಿದ್ದಾರೆ. ಅವರೊಂದಿಗೆ ಅನೇಕ ಫೊಟೋಗಳಿಗೆ ಪೋಸ್ ನೀಡಿದ್ದಾರೆ.

  MORE
  GALLERIES

 • 58

  The Lord of the Rings: ಡಬ್ಬಾವಾಲಾಗಳ ಆಹಾರ ಸವಿದ ಹಾಲಿವುಡ್ ಸೆಲೆಬ್ರಿಟಿಗಳು, ಜೊತೆಗಿದ್ರು ಹೃತಿಕ್ ರೋಷನ್, ತಮನ್ನಾ ಭಾಟಿಯಾ

  ಡಬ್ಬಾವಾಲಾಗಳೊಂದಿಗೆ 'ಲಾರ್ಡ್ ಆಫ್ ದಿ ರಿಂಗ್ಸ್: ದಿ ರಿಂಗ್ಸ್ ಆಫ್ ಪವರ್' ಚಿತ್ರದ ಪಾತ್ರವರ್ಗದವರು ತಮ್ಮ ಹೆಸರನ್ನು ಬರೆದ ಗಾಂಧಿ ಕ್ಯಾಪ್ಗಳನ್ನು ಧರಿಸಿದ್ದರು.

  MORE
  GALLERIES

 • 68

  The Lord of the Rings: ಡಬ್ಬಾವಾಲಾಗಳ ಆಹಾರ ಸವಿದ ಹಾಲಿವುಡ್ ಸೆಲೆಬ್ರಿಟಿಗಳು, ಜೊತೆಗಿದ್ರು ಹೃತಿಕ್ ರೋಷನ್, ತಮನ್ನಾ ಭಾಟಿಯಾ

  ನಂತರ ಈ ಎಲ್ಲಾ ಕಲಾವಿದರು ಮುಂಬೈನ ಡಬ್ಬಾವಾಲಾಗಳೊಂದಿಗೆ ರುಚಿಕರವಾದ ಆಹಾರವನ್ನು ಸಹ ಆಸ್ವಾದಿಸಿದರು.

  MORE
  GALLERIES

 • 78

  The Lord of the Rings: ಡಬ್ಬಾವಾಲಾಗಳ ಆಹಾರ ಸವಿದ ಹಾಲಿವುಡ್ ಸೆಲೆಬ್ರಿಟಿಗಳು, ಜೊತೆಗಿದ್ರು ಹೃತಿಕ್ ರೋಷನ್, ತಮನ್ನಾ ಭಾಟಿಯಾ

  ಈ Amazon ಸರಣಿಯ ಎರಡು ಸಂಚಿಕೆಗಳು 2 ಸೆಪ್ಟೆಂಬರ್ 2022 ರಂದು ಪ್ರಸಾರವಾಗಲಿದೆ. ಆದರೆ ಒಂದು ದಿನ ಮೊದಲು ಮುಂಬೈನಲ್ಲಿ ಪ್ರೀಮಿಯರ್ ಆಗಿತ್ತು. ಹೃತಿಕ್ ರೋಷನ್ ಮತ್ತು ತಮನ್ನಾ ಭಾಟಿಯಾ ಕೂಡ ಇದರಲ್ಲಿ ಭಾಗವಹಿಸಿದ್ದರು.

  MORE
  GALLERIES

 • 88

  The Lord of the Rings: ಡಬ್ಬಾವಾಲಾಗಳ ಆಹಾರ ಸವಿದ ಹಾಲಿವುಡ್ ಸೆಲೆಬ್ರಿಟಿಗಳು, ಜೊತೆಗಿದ್ರು ಹೃತಿಕ್ ರೋಷನ್, ತಮನ್ನಾ ಭಾಟಿಯಾ

  ಲಾರ್ಡ್ ಆಫ್ ದಿ ರಿಂಗ್ಸ್: ದಿ ರಿಂಗ್ಸ್ ಆಫ್ ಪವರ್' ನ ಮುಂಬೈ ಫಸ್ಟ್ ಶೋ ಏಷ್ಯಾ ಪೆಸಿಫಿಕ್ ಪ್ರೀಮಿಯರ್ ಗ್ಲೋಬಲ್ ಟೂರ್‌ನ ಒಂದು ಭಾಗವಾಗಿತ್ತು. ಜಾಗತಿಕ ಪ್ರವಾಸವು ಲಾಸ್ ಏಂಜಲೀಸ್, ಮೆಕ್ಸಿಕೋ ಸಿಟಿ ಮತ್ತು ಲಂಡನ್‌ನಲ್ಲಿ ಪ್ರಥಮ ಪ್ರದರ್ಶನಗಳನ್ನು ನೀಡುತ್ತದೆ.

  MORE
  GALLERIES