The Kerala Story: ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ವಿಲನ್ 'ಆಸಿಫಾ' ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ?

the kerala story: ದೇಶದಾದ್ಯಂತ ‘ದಿ ಕೇರಳ ಸ್ಟೋರಿ’ ಸಿನಿಮಾ ಬಗ್ಗೆಯೇ ಭಾರೀ ಚರ್ಚೆಯಾಗುತ್ತಿದೆ. ಈ ಸಿನಿಮಾದಲ್ಲಿ ಸೋನಿಯಾ ಬಾಲಾನಿ ನೆಗೆಟಿವ್ ಪಾತ್ರವನ್ನು ನಿರ್ವಹಿಸಿದ್ದಾರೆ. ನರ್ಸಿಂಗ್ ಕಾಲೇಜಿನ ಹುಡುಗಿಯರೊಂದಿಗೆ ಹಾಸ್ಟೆಲ್ ರೂಮ್ ಹಂಚಿಕೊಂಡು ಹುಡುಗಿಯರ ಬ್ರೈನ್ ವಾಶ್ ಮಾಡುವ ಪಾತ್ರ ಮಾಡಿದ್ದಾರೆ.

First published:

  • 17

    The Kerala Story: ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ವಿಲನ್ 'ಆಸಿಫಾ' ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ?

    ಭಾರೀ ವಿವಾದಗಳ ನಡುವೆ 'ದಿ ಕೇರಳ ಸ್ಟೋರಿ' ಚಿತ್ರ ರಿಲೀಸ್ ಆಗಿದೆ. ಚಿತ್ರದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. 'ದಿ ಕೇರಳ ಸ್ಟೋರಿ' ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಗಳಿಕೆ ಮಾಡುತ್ತಿದೆ. ಚಿತ್ರದಲ್ಲಿ ನಾಲ್ವರು ನಟಿಯರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅದಾ ಶರ್ಮಾ ಜೊತೆ ಹೆಚ್ಚು ಚರ್ಚೆಯಾಗುತ್ತಿರುವ ನಟಿ ಎಂದರೆ ಚಿತ್ರದ ವಿಲನ್ 'ಆಸಿಫಾ'.

    MORE
    GALLERIES

  • 27

    The Kerala Story: ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ವಿಲನ್ 'ಆಸಿಫಾ' ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ?

    'ದಿ ಕೇರಳ ಸ್ಟೋರಿ'ಯಲ್ಲಿ 'ಆಸಿಫಾ' ಪಾತ್ರವನ್ನು ನಟಿ ಸೋನಿಯಾ ಬಾಲಾನಿ ನಿರ್ವಹಿಸಿದ್ದಾರೆ. ಸಿನಿಮಾಗಳ ಜೊತೆಗೆ ಅವರು ಅನೇಕ ಟಿವಿ ಶೋಗಳಲ್ಲಿ ಮತ್ತು OTT ಮತ್ತು ವೆಬ್ ಸರಣಿಗಳಲ್ಲಿ ಅಶುತೋಷ್ ರಾಣಾ ಅವರೊಂದಿಗೆ ಕಾಣಿಸಿಕೊಂಡಿದ್ದರು. ಫೋಟೋ ಕೃಪೆ-@soniabalani9/Instagram

    MORE
    GALLERIES

  • 37

    The Kerala Story: ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ವಿಲನ್ 'ಆಸಿಫಾ' ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ?

    ವಿಪುಲ್ ಶಾ ಅವರ ‘ದಿ ಕೇರಳ ಸ್ಟೋರಿ’ ಸಿನಿಮಾದಲ್ಲಿ ಸೋನಿಯಾ ಬಾಲಾನಿ ಅತಿ ದೊಡ್ಡ ನೆಗೆಟಿವ್ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರು ನರ್ಸಿಂಗ್ ಕಾಲೇಜಿನ ಹುಡುಗಿಯರೊಂದಿಗೆ ಹಾಸ್ಟೆಲ್ ರೂಮ್ ಹಂಚಿಕೊಳ್ಳುತ್ತಾರೆ. ಕಾಲೇಜು ಹುಡುಗಿಯರ ಬ್ರೈನ್ ವಾಶ್ ಮಾಡುತ್ತಾರೆ. ಫೋಟೋ ಕೃಪೆ-@soniabalani9/Instagram

    MORE
    GALLERIES

  • 47

    The Kerala Story: ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ವಿಲನ್ 'ಆಸಿಫಾ' ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ?

    ಸೋನಿಯಾ ಬಾಲಾನಿ ಅವರ ನಟನೆಯನ್ನು ವೀಕ್ಷಕರು ಹೊಗಳುತ್ತಿದ್ದಾರೆ. ಸಂದರ್ಶನವೊಂದರಲ್ಲಿ ಮಾತಾಡಿ ಸೋನಿಯಾ, ನಾನೇ ‘ಆಸಿಫಾ’ ಪಾತ್ರವನ್ನು ಆಯ್ಕೆ ಮಾಡಿಕೊಂಡೆ, ಏಕೆಂದರೆ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮತ್ತು ನೆಗೆಟಿವ್ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇತ್ತು ಎಂದಿದ್ದಾರೆ. ಫೋಟೋ ಕೃಪೆ-@soniabalani9/Instagram

    MORE
    GALLERIES

  • 57

    The Kerala Story: ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ವಿಲನ್ 'ಆಸಿಫಾ' ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ?

    ಆಗ್ರಾದ ನಿವಾಸಿಯಾಗಿರುವ ಸೋನಿಯಾ 1991ರಲ್ಲಿ ಜನಿಸಿದರು. ಅವರು ಕಳೆದ ಹಲವು ವರ್ಷಗಳಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಸುರ್ವೀನ್ ದುಗ್ಗಲ್ ಶೋ ಮೂಲಕ ಟಿವಿ ಉದ್ಯಮಕ್ಕೆ ಪದಾರ್ಪಣೆ ಮಾಡಿದರು. ಫೋಟೋ ಕೃಪೆ-@soniabalani9/Instagram

    MORE
    GALLERIES

  • 67

    The Kerala Story: ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ವಿಲನ್ 'ಆಸಿಫಾ' ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ?

    ಸೋನಿಯಾ ಸಿನಿಮಾಗಳಲ್ಲೂ ಕೆಲಸ ಮಾಡಿದ್ದಾರೆ. 2016 ರಲ್ಲಿ ಬಂದ 'ತುಮ್ ಬಿನ್' ಚಿತ್ರ ಅವರ ಚೊಚ್ಚಲ ಸಿನಿಮಾ ಆಗಿದೆ ಇದರ ನಂತರ ಅವರು ಸೈಫ್ ಅಲಿ ಖಾನ್ ಅವರ 'ಬಜಾರ್' ನಲ್ಲಿ ಕಾಣಿಸಿಕೊಂಡರು. 'ದಿ ಕೇರಳ ಸ್ಟೋರಿ' ಅವರ ಮೂರನೇ ಸಿನಿಮಾ ಆಗಿದೆ. ಫೋಟೋ ಕೃಪೆ-@soniabalani9/Instagram

    MORE
    GALLERIES

  • 77

    The Kerala Story: ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ವಿಲನ್ 'ಆಸಿಫಾ' ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ?

    'ದಿ ಕೇರಳ ಸ್ಟೋರಿ ಸಿನಿಮಾ ಸೋನಿಯಾ ಬಾಲಾನಿಗೆ ಒಳ್ಳೆಯ ಹೆಸರು ತಂದು ಕೊಟ್ಟಿದೆ. ಆಸಿಫಾ ಪಾತ್ರದ ಬಗ್ಗೆ ವಿರ್ಮಶಕರು ಹೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಚಿತ್ರಕ್ಕಾಗಿ ಸೋನಿಯಾ ಬಾಲಾನಿ 30 ಲಕ್ಷ ರೂ. ಸಂಭಾವನೆ ಪಡೆದಿದ್ದಾರೆ. ಫೋಟೋ ಕೃಪೆ-@soniabalani9/Instagram

    MORE
    GALLERIES