The Kerala Story: 100 ಕೋಟಿ ಕ್ಲಬ್ ಸೇರಿತು ದಿ ಕೇರಳ ಸ್ಟೋರಿ, ರಿಲೀಸ್ ಆದ ಒಂದೇ ವಾರದಲ್ಲಿ ಕಮಾಲ್!

ಸುದೀಪ್ತೋ ಸೇನ್ ನಿರ್ದೇಶಿಸಿದ ದಿ ಕೇರಳ ಸ್ಟೋರಿ ಚಿತ್ರವು ಮೇ 5, 2023 ರಂದು ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಿಗ್ ಬಜೆಟ್ ಮೂವಿ ಅಲ್ಲದಿದ್ರೂ ರಿಲೀಸ್ ಆದ ಒಂದೇ ವಾರದಲ್ಲಿ 100 ಕೋಟಿ ಕ್ಲಬ್ ಸೇರಿದೆ.

First published:

  • 18

    The Kerala Story: 100 ಕೋಟಿ ಕ್ಲಬ್ ಸೇರಿತು ದಿ ಕೇರಳ ಸ್ಟೋರಿ, ರಿಲೀಸ್ ಆದ ಒಂದೇ ವಾರದಲ್ಲಿ ಕಮಾಲ್!

    ಅದಾ ಶರ್ಮಾ ಅವರ 'ದಿ ಕೇರಳ ಸ್ಟೋರಿ' ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಚಿತ್ರ ಈಗ 100 ಕೋಟಿ ಕ್ಲಬ್ನತ್ತ ಮುನ್ನುಗ್ಗುತ್ತಿದೆ. ಒಂದು ವಾರದೊಳಗೆ ಚಿತ್ರವು ಬಾಕ್ಸ್ ಆಫೀಸ್ನಲ್ಲಿ 93.7 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎಂಬ ವರದಿ ಹೊರಬಿದ್ದಿದೆ. ಸುದೀಪ್ತೋ ಸೇನ್ ನಿರ್ದೇಶಿಸಿದ ಈ ಚಿತ್ರ ಭರ್ಜರಿ ಸದ್ದು ಮಾಡಿದೆ.

    MORE
    GALLERIES

  • 28

    The Kerala Story: 100 ಕೋಟಿ ಕ್ಲಬ್ ಸೇರಿತು ದಿ ಕೇರಳ ಸ್ಟೋರಿ, ರಿಲೀಸ್ ಆದ ಒಂದೇ ವಾರದಲ್ಲಿ ಕಮಾಲ್!

    ಕೇರಳ ಸ್ಟೋರಿ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಈ ಸಿನಿಮಾ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಹಲವಾರು ವಿವಾದಗಳಿಂದಾಗಿ ತಮಿಳುನಾಡಿನ ಚಿತ್ರಮಂದಿರಗಳಿಂದ ಚಿತ್ರವನ್ನು ತೆಗೆಯಲಾಯಿತು. ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಚಲನಚಿತ್ರವನ್ನು ನಿಷೇಧಿಸಿದ್ದಾರೆ. (ಇನ್ನಷ್ಟು ಓದಿ)

    MORE
    GALLERIES

  • 38

    The Kerala Story: 100 ಕೋಟಿ ಕ್ಲಬ್ ಸೇರಿತು ದಿ ಕೇರಳ ಸ್ಟೋರಿ, ರಿಲೀಸ್ ಆದ ಒಂದೇ ವಾರದಲ್ಲಿ ಕಮಾಲ್!

    ಸಿನಿಮಾ ಬಗ್ಗೆ ಹಲವೆಡೆ ಭಾರೀ ವಿರೋಧ ವ್ಯಕ್ತವಾದ್ರೂ, ಥಿಯೇಟರ್​ನಲ್ಲಿ ಸಿನಿಮಾ ಗೆದ್ದಿದೆ. ಕಲೆಕ್ಷನ್ ವಿಚಾರದಲ್ಲಿ ಬಿಗ್ ಬಜೆಟ್ ಮೂವಿಗಳನ್ನು ಹಿಂದಿಕ್ಕಿದೆ. 4 ಹಾಸ್ಟೆಲ್ ಹುಡುಗಿಯರ ಅಭಿನಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

    MORE
    GALLERIES

  • 48

    The Kerala Story: 100 ಕೋಟಿ ಕ್ಲಬ್ ಸೇರಿತು ದಿ ಕೇರಳ ಸ್ಟೋರಿ, ರಿಲೀಸ್ ಆದ ಒಂದೇ ವಾರದಲ್ಲಿ ಕಮಾಲ್!

    ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ (ಐಎಸ್ಐಎಸ್) ಗೆ ಮತಾಂತರಗೊಂಡ ಕೇರಳದ ಹಿಂದೂ ಮಹಿಳೆಯರ ಕಥೆಯೇ ಕೇರಳ ಸ್ಟೋರಿಯ ಕಥಾ ಹಂದರವಾಗಿದೆ. ಚಿತ್ರಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಬೆಂಬಲವೂ ಸಿಕ್ಕಿದೆ.

    MORE
    GALLERIES

  • 58

    The Kerala Story: 100 ಕೋಟಿ ಕ್ಲಬ್ ಸೇರಿತು ದಿ ಕೇರಳ ಸ್ಟೋರಿ, ರಿಲೀಸ್ ಆದ ಒಂದೇ ವಾರದಲ್ಲಿ ಕಮಾಲ್!

    ಕೇರಳ ಸ್ಟೋರಿಯಲ್ಲಿ ಅದಾ ಶರ್ಮಾ ಮುಖ್ಯ ಪಾತ್ರದಲ್ಲಿ ಮಿಂಚಿದ್ದಾರೆ. ಯೋಗಿತಾ ಬಿಹಾನಿ, ಸಿದ್ಧಿ ಇದ್ನಾನಿ ಮತ್ತು ಸೋನಿಯಾ ಬಲಾನಿ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ 100 ಕೋಟಿ ಕಲೆಕ್ಷನ್ ಮಾಡಿದೆ. 

    MORE
    GALLERIES

  • 68

    The Kerala Story: 100 ಕೋಟಿ ಕ್ಲಬ್ ಸೇರಿತು ದಿ ಕೇರಳ ಸ್ಟೋರಿ, ರಿಲೀಸ್ ಆದ ಒಂದೇ ವಾರದಲ್ಲಿ ಕಮಾಲ್!

    'ದಿ ಕೇರಳ ಸ್ಟೋರಿ'ಯನ್ನು 'ಪ್ರಚಾರ' ಚಿತ್ರ ಎಂದು ಕರೆದವರಿಗೆ ಅದಾ ಶರ್ಮಾ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಪ್ರತಿಕ್ರಿಯಿಸಿದ್ದಾರೆ. ನಟಿ ಅದಾ ಶರ್ಮಾ ತಮ್ಮ ಚಲನಚಿತ್ರವನ್ನು 'ರಿಯಲ್' ಎಂದು ಕರೆದರು. 'ISIS' ಮತ್ತು 'ಮದುಮಗಳು' ಎಂದು ಟ್ವೀಟ್ ಮಾಡಿದ್ರು.

    MORE
    GALLERIES

  • 78

    The Kerala Story: 100 ಕೋಟಿ ಕ್ಲಬ್ ಸೇರಿತು ದಿ ಕೇರಳ ಸ್ಟೋರಿ, ರಿಲೀಸ್ ಆದ ಒಂದೇ ವಾರದಲ್ಲಿ ಕಮಾಲ್!

    'ದಿ ಕೇರಳ ಸ್ಟೋರಿ' ಸಿನಿಮಾದ IMDb ರೇಟಿಂಗ್, 2023ರಲ್ಲಿ ಬಿಡುಗಡೆಯಾದ ಎಲ್ಲಾ ಚಿತ್ರಗಳಿಗಿಂತ ಹೆಚ್ಚಾಗಿದೆ ಎಂದು ಅನೇಕ ಮಾಧ್ಯಮಗಳು ವರದಿ ಮಾಡಿದೆ. ಈ ಚಿತ್ರವು ಇದೂವರೆಗೆ 19 ಸಾವಿರಕ್ಕೂ ಹೆಚ್ಚು ವೋಟಿಂಗ್ ಪಡೆದಿದೆ.

    MORE
    GALLERIES

  • 88

    The Kerala Story: 100 ಕೋಟಿ ಕ್ಲಬ್ ಸೇರಿತು ದಿ ಕೇರಳ ಸ್ಟೋರಿ, ರಿಲೀಸ್ ಆದ ಒಂದೇ ವಾರದಲ್ಲಿ ಕಮಾಲ್!

    ವೋಟಿಂಗ್ ಆಧಾರದ ಮೇಲೆ 10ರಲ್ಲಿ 8.3 ರೇಟಿಂಗ್ ಅನ್ನು ದಿ ಕೇರಳ ಸ್ಟೋರಿ ಸಿನಿಮಾ ಪಡೆದುಕೊಂಡಿದೆ. ಚಿತ್ರಕ್ಕೆ ಪೂರ್ಣ 10ಕ್ಕೆ 10 ರೇಟಿಂಗ್ ನೀಡಿದ ಪ್ರೇಕ್ಷಕರ ಸಂಖ್ಯೆ ಶೇಕಡಾ 80 ಕ್ಕಿಂತ ಹೆಚ್ಚಾಗಿದೆ.

    MORE
    GALLERIES