The Kerala Story: ಪಠಾಣ್, ಪೊನ್ನಿಯನ್ ಸೆಲ್ವನ್ 2 ಸಿನಿಮಾ ಹಿಂದಿಕ್ಕಿದ ದಿ ಕೇರಳ ಸ್ಟೋರಿ! ಈ ಚಿತ್ರಕ್ಕೆ IMDb ಕೊಟ್ಟ ರೇಟಿಂಗ್ ಎಷ್ಟು ಗೊತ್ತಾ?

‘ದಿ ಕೇರಳ ಸ್ಟೋರಿ’ ದೇಶದಾದ್ಯಂತ ಭಾರೀ ಚರ್ಚೆಯಲ್ಲಿದೆ. ಈ ಸಿನಿಮಾ ನೋಡಲು ಜನರು ಥಿಯೇಟರ್​ನತ್ತ ಮುಖ ಮಾಡುತ್ತಿದ್ದಾರೆ. ದಿ ಕೇರಳ ಸ್ಟೋರಿ ಚಿತ್ರದ IMDb ರೇಟಿಂಗ್ 'ಪೊನ್ನಿಯಿನ್ ಸೆಲ್ವನ್ 2' ಮತ್ತು 'ಪಠಾಣ್' ನಂತಹ ಅನೇಕ ಜನಪ್ರಿಯ ಚಿತ್ರಗಳಿಗಿಂತ ಹೆಚ್ಚಾಗಿದೆ.

First published:

  • 18

    The Kerala Story: ಪಠಾಣ್, ಪೊನ್ನಿಯನ್ ಸೆಲ್ವನ್ 2 ಸಿನಿಮಾ ಹಿಂದಿಕ್ಕಿದ ದಿ ಕೇರಳ ಸ್ಟೋರಿ! ಈ ಚಿತ್ರಕ್ಕೆ IMDb ಕೊಟ್ಟ ರೇಟಿಂಗ್ ಎಷ್ಟು ಗೊತ್ತಾ?

    ದಿ ಕೇರಳ ಸ್ಟೋರಿ ಸಿನಿಮಾವನ್ನು ಪಶ್ಚಿಮ ಬಂಗಾಳದಲ್ಲಿ ಬ್ಯಾನ್ ಮಾಡಲಾಗಿದೆ. ಕೆಲವೆಡೆ ಪ್ರದರ್ಶನಗಳನ್ನು ರದ್ದುಗೊಳಿಸಲಾಗುತ್ತಿದೆ. ಆದರೂ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ಉತ್ತಮವಾಗಿದೆ. 'ದಿ ಕೇರಳ ಸ್ಟೋರಿ'ಗೆ ಅತ್ಯುತ್ತಮ IMDb ರೇಟಿಂಗ್ ಸಿಕ್ಕಿದೆ.

    MORE
    GALLERIES

  • 28

    The Kerala Story: ಪಠಾಣ್, ಪೊನ್ನಿಯನ್ ಸೆಲ್ವನ್ 2 ಸಿನಿಮಾ ಹಿಂದಿಕ್ಕಿದ ದಿ ಕೇರಳ ಸ್ಟೋರಿ! ಈ ಚಿತ್ರಕ್ಕೆ IMDb ಕೊಟ್ಟ ರೇಟಿಂಗ್ ಎಷ್ಟು ಗೊತ್ತಾ?

    ಬಾಲಿವುಡ್ ನಟಿ ಅದಾ ಶರ್ಮಾ ಅಭಿನಯದ 'ದಿ ಕೇರಳ ಸ್ಟೋರಿ' ಚಿತ್ರಕ್ಕೆ ಒಂದೆಡೆ ಟೀಕೆ ವ್ಯಕ್ತವಾಗುತ್ತಿದ್ದರೆ, ಮತ್ತೊಂದೆಡೆ ಈ ಸಿನಿಮಾ ಇಷ್ಟಪಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಚಿತ್ರದ ಬಜೆಟ್ ಸುಮಾರು 40 ಕೋಟಿ ಆಗಿದ್ದು, 4 ದಿನಕ್ಕೆ 45 ಕೋಟಿ ಕಲೆಕ್ಷನ್ ಮಾಡಿದೆ.

    MORE
    GALLERIES

  • 38

    The Kerala Story: ಪಠಾಣ್, ಪೊನ್ನಿಯನ್ ಸೆಲ್ವನ್ 2 ಸಿನಿಮಾ ಹಿಂದಿಕ್ಕಿದ ದಿ ಕೇರಳ ಸ್ಟೋರಿ! ಈ ಚಿತ್ರಕ್ಕೆ IMDb ಕೊಟ್ಟ ರೇಟಿಂಗ್ ಎಷ್ಟು ಗೊತ್ತಾ?

    'ದಿ ಕೇರಳ ಸ್ಟೋರಿ' ಸಿನಿಮಾದ IMDb ರೇಟಿಂಗ್, 2023ರಲ್ಲಿ ಬಿಡುಗಡೆಯಾದ ಎಲ್ಲಾ ಚಿತ್ರಗಳಿಗಿಂತ ಹೆಚ್ಚಾಗಿದೆ ಎಂದು ಅನೇಕ ಮಾಧ್ಯಮಗಳು ವರದಿ ಮಾಡಿದೆ. ಈ ಚಿತ್ರವು ಇದೂವರೆಗೆ 19 ಸಾವಿರಕ್ಕೂ ಹೆಚ್ಚು ವೋಟಿಂಗ್ ಪಡೆದಿದೆ.

    MORE
    GALLERIES

  • 48

    The Kerala Story: ಪಠಾಣ್, ಪೊನ್ನಿಯನ್ ಸೆಲ್ವನ್ 2 ಸಿನಿಮಾ ಹಿಂದಿಕ್ಕಿದ ದಿ ಕೇರಳ ಸ್ಟೋರಿ! ಈ ಚಿತ್ರಕ್ಕೆ IMDb ಕೊಟ್ಟ ರೇಟಿಂಗ್ ಎಷ್ಟು ಗೊತ್ತಾ?

    ವೋಟಿಂಗ್ ಆಧಾರದ ಮೇಲೆ 10ರಲ್ಲಿ 8.3 ರೇಟಿಂಗ್ ಅನ್ನು ದಿ ಕೇರಳ ಸ್ಟೋರಿ ಸಿನಿಮಾ ಪಡೆದುಕೊಂಡಿದೆ. ಚಿತ್ರಕ್ಕೆ ಪೂರ್ಣ 10ಕ್ಕೆ 10 ರೇಟಿಂಗ್ ನೀಡಿದ ಪ್ರೇಕ್ಷಕರ ಸಂಖ್ಯೆ ಶೇಕಡಾ 80 ಕ್ಕಿಂತ ಹೆಚ್ಚಾಗಿದೆ.

    MORE
    GALLERIES

  • 58

    The Kerala Story: ಪಠಾಣ್, ಪೊನ್ನಿಯನ್ ಸೆಲ್ವನ್ 2 ಸಿನಿಮಾ ಹಿಂದಿಕ್ಕಿದ ದಿ ಕೇರಳ ಸ್ಟೋರಿ! ಈ ಚಿತ್ರಕ್ಕೆ IMDb ಕೊಟ್ಟ ರೇಟಿಂಗ್ ಎಷ್ಟು ಗೊತ್ತಾ?

    ಕೆಲವು ದಿನಗಳ ಹಿಂದೆ ಬಿಡುಗಡೆಯಾದ ಐಶ್ವರ್ಯಾ ರೈ ಅವರ 'ಪೊನ್ನಿಯಿನ್ ಸೆಲ್ವನ್ 2' ಚಿತ್ರದ ರೇಟಿಂಗ್ 8.2 ರೇಟಿಂಗ್​ಗಳನ್ನು ಪಡೆದಿದೆ. 'ಪೊನ್ನಿಯಿನ್ ಸೆಲ್ವನ್ 2' 10 ದಿನಗಳಲ್ಲಿ 250 ಕೋಟಿ ರೂ.ಗಿಂತ ಹೆಚ್ಚು ಗಳಿಸಿದೆ ಮತ್ತು 300 ಕೋಟಿಯತ್ತ ಸಾಗುತ್ತಿದೆ.

    MORE
    GALLERIES

  • 68

    The Kerala Story: ಪಠಾಣ್, ಪೊನ್ನಿಯನ್ ಸೆಲ್ವನ್ 2 ಸಿನಿಮಾ ಹಿಂದಿಕ್ಕಿದ ದಿ ಕೇರಳ ಸ್ಟೋರಿ! ಈ ಚಿತ್ರಕ್ಕೆ IMDb ಕೊಟ್ಟ ರೇಟಿಂಗ್ ಎಷ್ಟು ಗೊತ್ತಾ?

    ಶಾರುಖ್ ಖಾನ್ ಅವರ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ 'ಪಠಾಣ್' ರೇಟಿಂಗ್​ನಲ್ಲಿ ತುಂಬಾ ಹಿಂದೆ ಇದೆ, ಕೇವಲ 6.0 ರೇಟಿಂಗ್ ಪಡೆದುಕೊಂಡಿದೆ. ಕೋಟಿ ಕೋಟಿ ಬಜೆಟ್​ನಲ್ಲಿ ತಯಾರಿಸಿದ ಸಿನಿಮಾಗಳನ್ನು ದಿ ಕೆರಳ ಸ್ಟೋರಿ ಹಿಂದಿಕ್ಕಿದೆ.

    MORE
    GALLERIES

  • 78

    The Kerala Story: ಪಠಾಣ್, ಪೊನ್ನಿಯನ್ ಸೆಲ್ವನ್ 2 ಸಿನಿಮಾ ಹಿಂದಿಕ್ಕಿದ ದಿ ಕೇರಳ ಸ್ಟೋರಿ! ಈ ಚಿತ್ರಕ್ಕೆ IMDb ಕೊಟ್ಟ ರೇಟಿಂಗ್ ಎಷ್ಟು ಗೊತ್ತಾ?

    ರಣಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಅಭಿನಯದ 'ತು ಜೂಥಿ ಮೈನ್ ಮಕ್ಕರ್' ಚಿತ್ರ 6.4 ರೇಟಿಂಗ್ ಪಡೆದುಕೊಂಡಿದೆ. ರಾಣಿ ಮುಖರ್ಜಿ ಅಭಿನಯದ 'ಮಿಸೆಸ್ ಚಟರ್ಜಿ ವರ್ಸಸ್ ನಾರ್ವೆ' ಚಿತ್ರಕ್ಕೆ 7.4 ರೇಟಿಂಗ್ ಸಿಕ್ಕಿದೆ. ಅಜಯ್ ದೇವಗನ್ ಅವರ 'ಭೋಲಾ' ಬಾಕ್ಸ್ ಆಫೀಸ್ನಲ್ಲಿ ಸರಾಸರಿ 7.7 ರೇಟಿಂಗ್ ಅನ್ನು ಪಡೆದುಕೊಂಡಿದೆ.

    MORE
    GALLERIES

  • 88

    The Kerala Story: ಪಠಾಣ್, ಪೊನ್ನಿಯನ್ ಸೆಲ್ವನ್ 2 ಸಿನಿಮಾ ಹಿಂದಿಕ್ಕಿದ ದಿ ಕೇರಳ ಸ್ಟೋರಿ! ಈ ಚಿತ್ರಕ್ಕೆ IMDb ಕೊಟ್ಟ ರೇಟಿಂಗ್ ಎಷ್ಟು ಗೊತ್ತಾ?

    ಎಲ್ಲಾ ವಿವಾದಗಳ ನಡುವೆ ಮೇ 5 ರಂದು 'ದಿ ಕೇರಳ ಸ್ಟೋರಿ' ಬಿಡುಗಡೆಯಾಗಿದೆ. ಚಿತ್ರದ ಟೀಸರ್​ಗೆ ಜನರು ಆಕ್ಷೇಪ ವ್ಯಕ್ತಪಡಿಸಿದ್ದರು. ಅದರಲ್ಲಿ ದಕ್ಷಿಣ ಭಾರತದ 32,000ಕ್ಕೂ ಹೆಚ್ಚು ಮಹಿಳೆಯರನ್ನು ಭಯೋತ್ಪಾದಕ ಸಂಘಟನೆ ಐಸಿಸ್​ಗೆ ಸೇರಿಸಿಕೊಳ್ಳಲಾಗಿದೆ ಎಂದು ಹೇಳಲಾಗಿತ್ತು.

    MORE
    GALLERIES