Box Office Collection: ಕೇರಳ ಸ್ಟೋರಿ 2023ರಲ್ಲಿ ಅತ್ಯಧಿಕ ಗಳಿಸಿದ 2ನೇ ಹಿಂದಿ ಸಿನಿಮಾ!

The Kerala Story: ಶಾರುಖ್ ಅವರ ಪಠಾಣ್ ಸಿನಿಮಾ 2013ರಲ್ಲಿ ಅತ್ಯಧಿಕ ಗಳಿಕೆ ಮಾಡಿದ ಹಿಂದಿ ಸಿನಿಮಾ. ಇದು ಮೊದಲನೇ ಸ್ಥಾನದಲ್ಲಿದ್ದರೆ ದಿ ಕೇರಳ ಸ್ಟೋರಿ ಎರಡನೇ ಸ್ಥಾನದಲ್ಲಿದೆ.

First published:

  • 18

    Box Office Collection: ಕೇರಳ ಸ್ಟೋರಿ 2023ರಲ್ಲಿ ಅತ್ಯಧಿಕ ಗಳಿಸಿದ 2ನೇ ಹಿಂದಿ ಸಿನಿಮಾ!

    ದಿ ಕೇರಳ ಸ್ಟೋರಿ ಸಿನಿಮಾ ರಣಬೀರ್ ಕಪೂರ್ ಅವರ ಲೇಟೆಸ್ಟ್ ರಿಲೀಸ್ ತು ಜೂಟಿ ಮೇ ಮಕ್ಕರ್ ಹಾಗೂ ಸಲ್ಮಾನ್ ಖಾನ್ ಅವರ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನಿಮಾವನ್ನು ಕೂಡಾ ಬೀಟ್ ಮಾಡಿದ್ದು 2023ರಲ್ಲಿ ಅತ್ಯಧಿಕ ಗಳಿಕೆ ಮಾಡಿದ ಎರಡನೇ ಹಿಂದಿ ಸಿನಿಮಾ ಆಗಿ ಹೊರಹೊಮ್ಮಿದೆ.

    MORE
    GALLERIES

  • 28

    Box Office Collection: ಕೇರಳ ಸ್ಟೋರಿ 2023ರಲ್ಲಿ ಅತ್ಯಧಿಕ ಗಳಿಸಿದ 2ನೇ ಹಿಂದಿ ಸಿನಿಮಾ!

    12ನೇ ದಿನದ ಕಲೆಕ್ಷನ್​ನಲ್ಲೊ ಸಿನಿಮಾ 9.65 ಕೋಟಿ ಗಳಿಸಿದೆ. ಇದುವರೆಗೂ ಸಿನಿಮಾ 156 ಕೋಟಿ ರೂಪಾಯಿ ಗಳಿಸಿದ್ದು ಇದು ಉಳಿದ ಎರಡು ಲೇಟೆಸ್ಟ್ ರಿಲೀಸ್ ಹಿಂದಿ ಸಿನಿಮಾಗಳ ಕಲೆಕ್ಷನ್​ಗಿಂತ ಹೆಚ್ಚಾಗಿದೆ. ಶಾರುಖ್ ಅವರ ಪಠಾಣ್ ಸಿನಿಮಾ 2013ರಲ್ಲಿ ಅತ್ಯಧಿಕ ಗಳಿಕೆ ಮಾಡಿದ ಹಿಂದಿ ಸಿನಿಮಾ. ಇದು ಮೊದಲನೇ ಸ್ಥಾನದಲ್ಲಿದ್ದರೆ ದಿ ಕೇರಳ ಸ್ಟೋರಿ ಎರಡನೇ ಸ್ಥಾನದಲ್ಲಿದೆ.

    MORE
    GALLERIES

  • 38

    Box Office Collection: ಕೇರಳ ಸ್ಟೋರಿ 2023ರಲ್ಲಿ ಅತ್ಯಧಿಕ ಗಳಿಸಿದ 2ನೇ ಹಿಂದಿ ಸಿನಿಮಾ!

    ತರಣ್ ಆದರ್ಶ್ ಅವರು ಲೇಟೆಸ್ಟ್ ಅಪ್ಡೇಟ್​ಗಳನ್ನು ಶೇರ್ ಮಾಡಿದ್ದು ಈ ವಿಚಾರವನ್ನು ಶೇರ್ ಮಾಡಿಕೊಂಡಿದ್ದಾರೆ. ಬಾಲಿವುಡ್​ನಲ್ಲಿ ಮತ್ತೊಂದು ಸಿನಿಮಾ ದಾಖಲೆಯ ವೇಗದಲ್ಲಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ.

    MORE
    GALLERIES

  • 48

    Box Office Collection: ಕೇರಳ ಸ್ಟೋರಿ 2023ರಲ್ಲಿ ಅತ್ಯಧಿಕ ಗಳಿಸಿದ 2ನೇ ಹಿಂದಿ ಸಿನಿಮಾ!

    ಕಳೆದ ತಿಂಗಳು ಸಿನಿಮಾದ ಟ್ರೈಲರ್ ರಿಲೀಸ್ ಆದಾಗಿನಿಂದಲೂ ಇದರ ಸುತ್ತ ವಿವಾದಗಳು ಶುರುವಾದವು. ಈ ಸಿನಿಮಾದಲ್ಲಿ ಆದಾ ಶರ್ಮಾ, ಯೋಗಿತಾ ಬಿಹಾನಿ, ಸಿದ್ಧಿ ಇದ್ನಾನಿ, ಸೋನಿಯಾ ಬಲಾನಿ ಅವರು ನಟಿಸಿದ್ದಾರೆ. ಸಿನಿಮಾ ಭಾರತದಲ್ಲಿ ಮೇ 5ರಂದು ರಿಲೀಸ್ ಆಯಿತು.

    MORE
    GALLERIES

  • 58

    Box Office Collection: ಕೇರಳ ಸ್ಟೋರಿ 2023ರಲ್ಲಿ ಅತ್ಯಧಿಕ ಗಳಿಸಿದ 2ನೇ ಹಿಂದಿ ಸಿನಿಮಾ!

    ಮೇ 12ರಂದು ಉಳಿದ 37 ದೇಶಗಳಲ್ಲಿ ಸಿನಿಮಾ ರಿಲೀಸ್ ಆಗಿದೆ. ಸಿನಿಮಾ ನಿಷೇಧದ ಮಧ್ಯೆಯೂ ಭರ್ಜರಿಯಾಗಿಯೂ ಕಲೆಕ್ಷನ್ ಮಾಡಿದೆ. ತಮಿಳುನಾಡು ಹಾಗೂ ಕೇರಳದಲ್ಲಿ ಸಿನಿಮಾ ನಿಷೇಧ ಕೂಗು ಜೋರಾಗಿದೆ.

    MORE
    GALLERIES

  • 68

    Box Office Collection: ಕೇರಳ ಸ್ಟೋರಿ 2023ರಲ್ಲಿ ಅತ್ಯಧಿಕ ಗಳಿಸಿದ 2ನೇ ಹಿಂದಿ ಸಿನಿಮಾ!

    ಸುದಿಪ್ತೋ ಸೆನ್ ಈ ಸಿನಿಮಾಗೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ವಿವೇಕ್ ಅಗ್ನಿಹೋತ್ರಿ ಟ್ವೀಟ್ ಮಾಡಿ ಚಿತ್ರತಂಡಕ್ಕೆ ವಾರ್ನಿಂಗ್ ಕೊಟ್ಟಿದ್ದರು. ಸುದಿಪ್ತೋ ಸೆನ್, ವಿಪುಲ್ ಶಾ ಹಾಗೂ ಆದಾ ಶರ್ಮಾ ಅವರನ್ನು ಟ್ಯಾಗ್ ಮಾಡಿ ನಿಮ್ಮ ಜೀವನ ಇನ್ನು ಹೀಗೆಯೇ ಇರುವುದಿಲ್ಲ ಎಂದಿದ್ದಾರೆ.

    MORE
    GALLERIES

  • 78

    Box Office Collection: ಕೇರಳ ಸ್ಟೋರಿ 2023ರಲ್ಲಿ ಅತ್ಯಧಿಕ ಗಳಿಸಿದ 2ನೇ ಹಿಂದಿ ಸಿನಿಮಾ!

    ದಿ ಕೇರಳ ಸ್ಟೋರಿ ಸಿನಿಮಾ ರಿಲೀಸ್ ಆದ ಮೊದಲ ದಿನ 8.03 ಕೋಟಿ ರೂಪಾಯಿ ಗಳಿಸಿದೆ. ಎರಡನೇ ದಿನ 11.22 ಕೋಟಿ ರೂಪಾಯಿ ಬಾಚಿಕೊಂಡಿದ್ದು ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಐಎಂಡಿಬಿಯಲ್ಲಿ ಸಿನಿಮಾ 8.3/10 ರೇಟಿಂಗ್ ಪಡೆದಿದೆ.

    MORE
    GALLERIES

  • 88