The Kerala Story Controversy: ಕೇರಳ ಸ್ಟೋರಿಯಲ್ಲಿ ಮಲಯಾಳಿ ಕುಟ್ಟಿಯಾಗಿ ಮಿಂಚಿದ ಬಾಲಿವುಡ್ ಬ್ಯೂಟಿ ಆದಾ ವಯಸ್ಸೆಷ್ಟು ಗೊತ್ತಾ?

The Kerala Story: ದಿ ಕೇರಳ ಸ್ಟೋರಿ ಸಿನಿಮಾ ವೈರಲ್ ಆಗಿದೆ. ಈ ಸಿನಿಮಾದಲ್ಲಿ ನಟಿಸಿದ ಆದಾ ಶರ್ಮಾ ಬಾಲಿವುಡ್​ನ ಸಖತ್ ಫೇಮಸ್ ನಟಿ. ಇವರ ವಯಸ್ಸೆಷ್ಟು ಗೊತ್ತಾ?

First published:

  • 17

    The Kerala Story Controversy: ಕೇರಳ ಸ್ಟೋರಿಯಲ್ಲಿ ಮಲಯಾಳಿ ಕುಟ್ಟಿಯಾಗಿ ಮಿಂಚಿದ ಬಾಲಿವುಡ್ ಬ್ಯೂಟಿ ಆದಾ ವಯಸ್ಸೆಷ್ಟು ಗೊತ್ತಾ?

    ಕೇರಳ ಸ್ಟೋರಿ ಸಿನಿಮಾ ಮೂಲಕ ಸಖತ್ ಸದ್ದು ಮಾಡುತ್ತಿರುವ ಆದಾ ಶರ್ಮಾ ಯಾರು ಗೊತ್ತಾ? ಬಾಲಿವುಡ್​ನ ಫೇಮಸ್ ನಟಿ ಈಕೆ. ಆದಾ ಶರ್ಮಾ ಹಲವಾರು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ.

    MORE
    GALLERIES

  • 27

    The Kerala Story Controversy: ಕೇರಳ ಸ್ಟೋರಿಯಲ್ಲಿ ಮಲಯಾಳಿ ಕುಟ್ಟಿಯಾಗಿ ಮಿಂಚಿದ ಬಾಲಿವುಡ್ ಬ್ಯೂಟಿ ಆದಾ ವಯಸ್ಸೆಷ್ಟು ಗೊತ್ತಾ?

    ಆದಾ ಶರ್ಮಾ ಇತ್ತೀಚೆಗೆ ದಿ ಕೇರಳ ಸ್ಟೋರಿ ಸಿನಿಮಾದಿಂದ ಕೆಲವು ಸ್ಟಿಲ್ಸ್ ಹಂಚಿಕೊಂಡಿದ್ದಾರೆ. ಇದರಲ್ಲಿ ನಟಿಯ ಹಲವು ಲುಕ್​ಗಳನ್ನು ಕಾಣಬಹುದು. ಒಂದರಲ್ಲಿ ಆದಾ ಶರ್ಮಾ ಮದುವೆಯ ಮೊದಲ ದಿನ ವಧುವಾಗಿ ಕುಳಿತಿರುವುದನ್ನು ಕಾಣಬಹುದು.

    MORE
    GALLERIES

  • 37

    The Kerala Story Controversy: ಕೇರಳ ಸ್ಟೋರಿಯಲ್ಲಿ ಮಲಯಾಳಿ ಕುಟ್ಟಿಯಾಗಿ ಮಿಂಚಿದ ಬಾಲಿವುಡ್ ಬ್ಯೂಟಿ ಆದಾ ವಯಸ್ಸೆಷ್ಟು ಗೊತ್ತಾ?

    ಶಾಲಿನಿ ಎನ್ನುವ ಹಿಂದೂ ಯುವತಿ ಮುಸ್ಲಿಂ ಹುಡುಗನ ಪ್ರೀತಿಸಿ ಆತನನ್ನು ಮದುವೆಯಾಗುತ್ತಾಳೆ. ಆ ಪಾತ್ರವನ್ನು ಆದಾ ಶರ್ಮಾ ಮಾಡಿದ್ದಾರೆ. ಇದರಲ್ಲಿ ಇಸ್ಲಾಂಗೆ ಮತಾಂತರವಾದ ನಂತರ ಆದಾ ಮುಸ್ಲಿಂ ಯುವಕನ ಮದುವೆಯಾಗಿ ವಧುವಾಗಿರುವ ದೃಶ್ಯವಿದು.

    MORE
    GALLERIES

  • 47

    The Kerala Story Controversy: ಕೇರಳ ಸ್ಟೋರಿಯಲ್ಲಿ ಮಲಯಾಳಿ ಕುಟ್ಟಿಯಾಗಿ ಮಿಂಚಿದ ಬಾಲಿವುಡ್ ಬ್ಯೂಟಿ ಆದಾ ವಯಸ್ಸೆಷ್ಟು ಗೊತ್ತಾ?

    ಶಾಲಿನಿ ಮುಸ್ಲಿಂ ಯುವಕನ ಮದುವೆಯಾದ ಸುದ್ದಿ ತಿಳಿದು ಅವಳ ತಾಯಿ ಹಳ್ಳಿಯಿಂದ ಬರುತ್ತಾರೆ. ಇಸ್ಲಾಂಗೆ ಮತಾಂತರವಾದ ನಂತರ ಶಾಲಿನಿಯ ಬದುಕು ಹೇಗೆ ಬದಲಾಗುತ್ತದೆ ಎನ್ನುವುದನ್ನೂ ಸಿನಿಮಾದಲ್ಲಿ ತೋರಿಸಲಾಗಿದೆ.

    MORE
    GALLERIES

  • 57

    The Kerala Story Controversy: ಕೇರಳ ಸ್ಟೋರಿಯಲ್ಲಿ ಮಲಯಾಳಿ ಕುಟ್ಟಿಯಾಗಿ ಮಿಂಚಿದ ಬಾಲಿವುಡ್ ಬ್ಯೂಟಿ ಆದಾ ವಯಸ್ಸೆಷ್ಟು ಗೊತ್ತಾ?

    ಶಾಲಿನಿ ಉಣ್ಣಿಕೃಷ್ಣನ್ ಆಗಿ ಆದಾ ಶರ್ಮಾ ಕ್ಯೂಟ್ ಲುಕ್. ಪಕ್ಕಾ ಹಳ್ಳಿ ಹುಡುಗಿಯಾಗಿ ತುಂಬಾ ಸಾಧಾರಣ ಯುವತಿಯಾಗಿ ಶಾಲಿನಿ ಕಾಲೇಜು ಶಿಕ್ಷಣಕ್ಕಾಗಿ ನಗರಕ್ಕೆ ಹೋಗುತ್ತಾಳೆ. ಅಲ್ಲಿ ಹಾಸ್ಟೆಲ್​ನಲ್ಲಿ ಉಳಿಯಬೇಕಾಗುತ್ತದೆ.

    MORE
    GALLERIES

  • 67

    The Kerala Story Controversy: ಕೇರಳ ಸ್ಟೋರಿಯಲ್ಲಿ ಮಲಯಾಳಿ ಕುಟ್ಟಿಯಾಗಿ ಮಿಂಚಿದ ಬಾಲಿವುಡ್ ಬ್ಯೂಟಿ ಆದಾ ವಯಸ್ಸೆಷ್ಟು ಗೊತ್ತಾ?

    ಆದಾ ಶರ್ಮಾ ಅವರು 17ಕ್ಕೂ ಹೆಚ್ಚು ಸಿನಿಮಾಗಳನ್ನು ಮಾಡಿದ್ದು ಹಲವಾರು ವೆಬ್ ಸಿರೀಸ್​ಗಳಲ್ಲಿಯೂ ನಟಿಸಿದ್ದಾರೆ. 16ರ ಯುವತಿಯಂತೆ ಕಾಣುವ ಆದಾ ಶರ್ಮಾ ಅವರ ವಯಸ್ಸು 30 ವರ್ಷ.

    MORE
    GALLERIES

  • 77

    The Kerala Story Controversy: ಕೇರಳ ಸ್ಟೋರಿಯಲ್ಲಿ ಮಲಯಾಳಿ ಕುಟ್ಟಿಯಾಗಿ ಮಿಂಚಿದ ಬಾಲಿವುಡ್ ಬ್ಯೂಟಿ ಆದಾ ವಯಸ್ಸೆಷ್ಟು ಗೊತ್ತಾ?

    ಆದಾ ಶರ್ಮಾ ಅವರ ಲುಕ್ ವೈರಲ್ ಆಗಿದ್ದು ಅವರ ಫೋಟೋಗಳಿಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಟಿಯ ಫೋಟೋಗಳನ್ನು ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ.

    MORE
    GALLERIES